Archive for May, 2010
ಅಜ್ಜನ ಗೆಟಪ್ ನಲ್ಲಿ 9 ರ ಪೋರ
by admin on May.12, 2010, under News

ಇತ್ತೀಚೆಗೆ "ಪಾ" ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ 11ರ ಹರೆಯದ ಹುಡುಗನ ಪಾತ್ರದಲ್ಲಿ ಮಿಂಚಿದ್ದು ಹಳೆಯ ಮಾತು. ಈಗ ಇಲ್ಲೋಬ್ಬ 9 ರ ಪೋರಾ 75 ವಯಸ್ಸಿನ ಮುದುಕನ ಪಾತ್ರ ಮಾಡಿದ್ದಾನೆ. ಅಷ್ಟೇ ಅಲ್ಲದೇ ಈ ಚಿರಂಜೀವಿ ಬಾಲಕನಾಗಿಯಲ್ಲದೇ, 25 ವಯಸ್ಸಿನ ಯುವಕ, 50 ರ ಮಧ್ಯವಯಸ್ಕನ ಗೆಟಪ್ ನಿಂದ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಲು ಮುಂದಾಗಿದ್ದಾನೆ.
ಪ್ರವೀಣ ಕೊಂಚಾಡಿ ನಿರ್ದೇಶಿಸಿದ ಈ ಸಿನಿಮಾ ಈಗ ಗಿನ್ನೀಸ್ ದಾಖಲೆಗೆ ಸೇರ್ಪಡೆಯಾಗುವ ಹಂತದಲ್ಲಿದೆ. ಈ ಸಿನಿಮಾದಲ್ಲಿ ಮಾ.ಚಿರಂಜೀವಿಯಬ್ಬನೆ ಪಾತ್ರಧಾರಿ. [...]
ಬಪಾ(ಬಸಂತ್ ಕುಮಾರ್ ಪಾಟೀಲ್) ಗುಂಪಿನ ಹೊಸ ಕಾರ್ಯಚರಣೆ
by admin on May.12, 2010, under News

ಕನ್ನಡ ಚಿತ್ರರಂಗದ ಸಮಸ್ತ ಅಭಿವೃದ್ದಿಗೆ ಚಲನಚಿತ್ರಮಂಡಳಿ ಪ್ರೇಕ್ಷಕರ ಅಭಿಪ್ರಾಯಗಳನ್ನು ತಿಳಿಯಲು ರಾಜ್ಯದಾದ್ಯಂತ ಹಲವು ಕಮ್ಮಟಗಳನ್ನು ನಡೆಸಲು ಈ ವರ್ಷ ಮುಂದಾಗಿದೆ. ಚಿತ್ರರಂಗ ಸೋತು ಸೊರಗಿದ ಈ ದಿನಗಳಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾದ ಬಸಂತ ಕುಮಾರ್ ಪಾಟೀಲ್ ತಮ್ಮ ಅವಧಿಯ ಅಜೆಂಡಾದಲಿ ಕಮ್ಮಟಗಳೊಂದಿಗೆ, ರಾಜ್ಯದಾದ್ಯಂತ ಥಿಯೇಟರ್ ನಿರ್ಮಾಣ, ಪ್ಯೆರಸಿ ಹಾವಳಿ ತಡೆಗಟ್ಟುವಿಕೆ ಯಲ್ಲದೇ ಮುಂದಿನ ಚಲನಚಿತ್ರನೀತಿಗಳನ್ನು "ಎಕಗವಾಕ್ಷಿ’ ರೂಪದಲ್ಲಿ ಜಾರಿಗೆ ತರಲು ಸಜ್ಜಾಗಿದೆ.
ಇಂದು ಹೆಚ್ಚು-ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತಿದ್ದರು ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರಸರಿಯುತ್ತಿದ್ದಾರೆ. ಕನ್ನಡ [...]
ಹೌಸ್ ಪುಲ್, ಹೌಸ್ ಪುಲ್ ಎಲ್ನೋಡಿ ಹೌಸ್ ಪುಲ್
by admin on May.05, 2010, under News

ಅಂತೂ ಸಿನಿಮಾ ಇಂಡಸ್ಟ್ರಿ ಸ್ವಲ್ಪ ನಿಟ್ಟುಸಿರು ಬಿಡುತ್ತಿದೆ. ಕನ್ನಡ, ಹಿಂದಿ ಸಿನಿಮಾ ಥಿಯೇಟರ್ ಗಳು ಹೌಸ್ ಪುಲ್ ಅಗುತ್ತಿವೆ. ಅದಕ್ಕೆ ಸಾಕ್ಷಿ ಅಕ್ಷಯ್ ಕುಮಾರ್ ನಟಿಸಿದ "ಹೌಸ್ ಪುಲ್" ಉತ್ತಮ ಒಪನಿಂಗ್ ಪಡೆದಿದ್ದು. ಟ್ವೆಂಟಿ-ಟ್ವೆಂಟಿ ವಡ್೯ ಕಪ್ ಮಧ್ಯೆಯು ಜನರು ಚಿತ್ರಮಂದಿರದತ್ತ ಬರುತ್ತಿರುವುದಕ್ಕೆ ಕನ್ನಡದ ಮೂರು ಚಿತ್ರಗಳು (ಆಪ್ತರಕ್ಷಕ, ಪೃಥ್ವಿ ಹಾಗೂ ಉಲ್ಲಾಸ ಉತ್ಸಾಹ) ಥಿಯೇಟರ್ ನಲ್ಲಿ ಒಳ್ಳೆ ಕಲೆಕ್ಷನ್ ಗಳಿಸುತ್ತಿರುವುದಕ್ಕೆ ಸಾಕ್ಷಿ.
ಈ ಕ್ರಿಕೇಟ್ ಹಾವಳಿ ಹೆಚ್ಚುತ್ತಿದ್ದಂತೆ ಯಾವಾಗಲೂ ಬಹು-ಕೋಟಿ ಬಜೆಟ್ ನ ಸಿನಿಮಾಗಳನ್ನು ಬಿಡುಗಡೆ [...]
ಸಿನಿಮಾ ಎಷ್ಟೊಂದು ಪ್ರಭಾವಿ ಮಾಧ್ಯಮವೆಂದು "ಫೃಥ್ವಿ" ಮತ್ತೊಮ್ಮೆ ಸಾಭಿತು
by admin on May.02, 2010, under News
ಮಾಜಿ ಪ್ರಧಾನಿ ಎಚ್.ಡಿ.ದೇವೆ ಗೌಡ "ಪೃಥ್ವಿ" ಸಿನಿಮಾವನ್ನು ನೋಡಿ ಮೆಚ್ಚಿದ್ದಾರೆ. ಬಳ್ಳಾರಿಯ ಗಣಿ ಮಾಫಿಯಾ ಬಗ್ಗೆ ಬೆಳಕು ಚೆಲ್ಲಿದ ಈ ಸಿನಿಮಾ ಗೌಡರಿಗೆ ಸಂಸತ್ತಿನಲ್ಲಿ ಗಣಿ ವಿಷಯದ ಬಗ್ಗೆ ಚಚಿ೯ಸಲು ಪ್ರೇರೇಪಣೆ ನೀಡುವಷ್ಟು "ಪೃಥ್ವಿ" ಗೆದ್ದಿದೆ. ಈಗಾಗಲೇ ನೂರಕ್ಕು ಹೆಚ್ಚು ಥಿಯೇಟರ್ ಗಳಲ್ಲಿ ಓಡುತ್ತಿರುವ ಈ ಸಿನಿಮಾ "ಮೊದಲ ಬಾರಿ ಡಿಸಿ ಪಾತ್ರದಲ್ಲಿ ಪುನೀತ್ ಕಾಣಿಸಿಕೊಳ್ಳುತ್ತಿರುವುದು ಇದರ ಪ್ರಮುಖ ಆಕಷ೯ಣೆ. ನಗರದ ರೇಣುಕಾಂಬ ಥಿಯೇಟರ್ ನಲ್ಲಿ ಗೌಡರಿಗಾಗಿಯೇ ವಿಶೇಷವಾಗಿ ಎಪ೯ಡಿಸಿದ ಪ್ರದಶ೯ನದಲ್ಲಿ ಅವರು ಪಾಲ್ಗೊಂಡು "ಪೃಥ್ವಿ" [...]

