Chitra Vaarte

Archive for June, 2010

ಮಳೆಗಾಲ ಶುರು, ಗಣೇಶ್ ಮತ್ತೆ "ಕೂಲ್"

by on Jun.25, 2010, under News

_DSC0881

ಮಳೆಗಾಲ ಮತ್ತು ಗಣೇಶ್ ನಿಗೆ ಗಾಢವಾದ ಸಂಬಂಧ. ಮಳೆ ಇದ್ದಲ್ಲಿ ಗಣೇಶ್, ಗಣೇಶ್ ಇದ್ದಲ್ಲಿ ಮಳೆ ಎಂಬಂತೆ ಈ ಮಳೆಗಾಲ ಆರಂಭವಾಗುತ್ತಿದ್ದಂತೆ ಹೋಮ್ ಬ್ಯಾನರಿನ ಎರಡನೆ ಸಿನಿಮಾ ಸೆಟ್ಟೇರಿದೆ. ಮುಸ್ಸಂಜೆ ಮಹೇಶ್ ನಿದೇ೯ಶಿಸುತ್ತಿರುವ ಈ ಸಿನಿಮಾದಲ್ಲಿ ಗಣೇಶ್ ಕಾಲೇಜ್ ಬಾಯ್.  ಕಾಲೇಜು ದಿನಗಳಲ್ಲಿ ಎಲ್ಲರಲ್ಲಿಗೂ ತಮ್ಮದೇ ಕಥೆ ಎನ್ನುವಂತ ಅನುಭವಗಳನ್ನು ಹೇಳುವ ಕಥೆಯಾಗಿದ್ದು ಇಲ್ಲಿಯೂ ತರ್ಲೆ-ತಮಾಷೆಗಳೆಲ್ಲವು ಇವಯಂತೆ.
 
ಬಾಲಿವುಡ್ ನ ಅಮಿನಾ ಷರೀಪ್ ಸಕತ್ ಹಾಟ್   ಮಾಡಲು ಬರುತ್ತಿರುವುದಲ್ಲದೇ, ಕೂಲ್ ಸಿನಿಮಾದ ಸಬ್  ಟ್ಯೆಟಲ್  ಸಹ [...]

1 Comment more...


ಶಾಲೆಶಾಲೆಗಳಲ್ಲಿ ಅಪ್ಪು-ಪಪ್ಪು

by on Jun.14, 2010, under News

AppuPappu

ಅಪ್ಪು ಪಪ್ಪು ನಿಮಾ೯ಪಕ ಸೌಂದಯ೯ ಜಗದೀಶ್ ಚಿತ್ರದ ಪ್ರಚಾರಕ್ಕಾಗಿ ಹೊಸ   ಸಂಯೋಜನೆಯನ್ನು ಕೈಗೊಂಡಿದ್ದಾರೆ.  ಮಾಸ್ಟರ್ ಸ್ನೇಹಿತ್ ಹಾಗೂ ಕಾಂಬೋಡಿಯಾದ ಒರಾಂಗಟನ್ ಎಂಬ ಚಿಂಪಾಂಜಿಯ ಸಾಹಸದ ಕಥೆ ಹೊಂದಿರುವ ಅಪ್ಪು – ಪಪ್ಪು ಚಿತ್ರದ ಡಬ್ಬಿಂಗ್, ರೀ ರೆಕಾಡಿ೯೦ಗ್ ಹಾಗೂ ಡಿ.ಟಿ.ಎಸ್. ಕಾ ಯ೯ ಪೂರ್ಣಗೊಂಡಿದ್ದು, ವಾರಾಂತ್ಯದಲ್ಲಿ ಚಿತ್ರದ ಪ್ರಥಮ ಪ್ರತಿ ಕೂಡ ಹೊರ ಬರಲಿದೆ. ಈಗ ಮಕ್ಕಳಿಗೆ ಶಾಲೆ ಪ್ರಾರಂಭವಾಗಿದ್ದು, ರಾಜ್ಯಾದ್ಯಂತ ಪ್ರತಿ ಶಾಲೆಗಳಿಗೂ ತೆರಳಿ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಪುಸ್ತಕದ ಮೇಲೆ ಹಚ್ಚುವ [...]

Leave a Comment more...

ಗಾಂಧಿಯ ಕಿರಿಕ್ ಮತ್ತು ಕ್ಷಮೆ

by on Jun.13, 2010, under News

ಗಾಂಧೀನಗರದಲ್ಲಿ ಇಂತಹ ಕಿರಿಕ್ ಆಗಾಗ ಆಗುತ್ತಲೇ ಇರುತ್ತವೆ. ಆದರೆ ಮೊನ್ನೆ ನಡೆದ ದಿನೇಶ್ ಗಾಂಧಿಯ ಅವಾಂತರ ತುಸು ಜಾಸ್ತೀಯೆ ಆಗಿದೆ. ಗಾಂಧೀ ಈ ಮೊದಲು "ಈ ಶತಮಾನದ ವೀರಮದಕರಿ" ಸಿನಿಮಾ ನಿಮಿ೯ಸಿ ಗೆಲುವು ಕಂಡಿದ್ದ. ಅದೇ ಹುಮ್ಮಸಿನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನೊಂದಿಗೆ ಸೇರಿ "ಹೂ" ಸಿನಿಮಾ ನಿಮಿ೯ಸಿ ಹಿಂದಿನವಾರ ತೆರೆಕಂಡಿತು. ಅದೇನೋ "ಹೂ" ಸಿನಿಮಾ ಲಯತಪ್ಪಿ ಪ್ರೇಕ್ಷಕನಿಗೆ ಬೇಸರಮೂಡಿಸಿದೆ. ಹಾಗೇ ಪತ್ರಿಕೆಗಳ ವಿಮಶೆ೯ಗಳು ಸಹ ತುಸು ಕಠಿಣವಾಗಿತ್ತು.
 
ಇದನ್ನೆಲ್ಲ ಗಮನಿಸಿದ ಗಾಂದಿಗೆ ಕೋಪ ನೆತ್ತಿಗೇರಿದೆ.  ಕೂಡಲೇ ‘ಬೆಂಗಳೂರು ಮಿರರ್’ [...]

Leave a Comment more...

ಚಿತ್ರ ಸಮೂಹದ ದಲ್ಲಿ ಶ್ಯಾಮ್ ಬೆನಗಲ್

by on Jun.01, 2010, under News

ShyamBenegal

ಹಿಂದಿನ ವಾರ ಚಿತ್ರಸಮೂಹದ"ಚಿತ್ರವರ್ಷ ಉದ್ಘಾಟನೆಗೆ ನಗರಕ್ಕೆ ಆಗಮಿಸಿದ ಹೆಸರಾಂತ ಸಿನಿಮಾ ನಿದೇ೯ಶಕ ಶ್ಯಾಮ್ ಬೆನಗಲ್ ಕಳೆದ ಭಾನುವಾರ ಚಿತ್ರಸಮೂಹದ ಸಂವಾದದಲ್ಲಿ ಭಾಗವಹಿಸಿ ಸಿನಿಮಾ ಆಸಕ್ತರಿಗೆ ತಮ್ಮ ಅನುಭವಧಾರೆ ಬಿಚ್ಚಿಟ್ಟರು.
 
ಬೆನಗಲ್ 1962 ರಲ್ಲಿಯೇ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿ ನಂತರ "ಅಂಕುರ್", "ನಿಶಾಂತ್" ಮುಂತಾದ ಸಿನಿಮಾಗಳ ಮೂಲಕ  ಭಾರತೀಯ ಚಿತ್ರರಂಗಕ್ಕೆ ಆಧುನಿಕ ಸ್ಪರ್ಷ ಕೊಟ್ಟು ಮಾದರಿಯಾದವರು. ಅವರ ಪ್ರಕಾರ ಸಿನಿಮಾದಲ್ಲಿ ಆಟ್೯ ಮತ್ತು ಕಮಷಿ೯ಯಲ್ ಎಂಬ ಪ್ರಭೇದವಿಲ್ಲ. ಪ್ರತಿಯೊಂದು ಸಿನಿಮಾವು ಆಟಿ೯ಸ್ಟಿಕ್ ಆಗಿದ್ದು ಹಣಗಳಿಕೆಯು ಅದರ ಉದ್ದೇಶವಾಗಿರಬೇಕು. [...]

Leave a Comment more...

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...