Archive for July, 2010
ಗಾನಬಜಾನ ಚಿತ್ರತಂಡದ ಯಾತ್ರೆ
by admin on Jul.24, 2010, under News

ಈಗಾಗಲೇ ರಾಧಿಕಾ ಪಂಡಿತ್ ಅಭಿನಯಿಸಿದ ಕೃಷ್ಣನ ಲವ್ ಸ್ಟೋರಿ 50 ನೇ ದಿನದತ್ತ ಮುನ್ನುಗ್ಗುತ್ತಿದೆ. ಆಗಲೇ ಗಾನ ಬಜಾನಾ ಕೂಡ ಭಜನೆಯನ್ನು ಶುರು ಮಾಡಿಕೊಂಡಿದೆ. ಇತ್ತೀಚೆಗೆ ಪ್ರೇಕ್ಷಕರ ಜೊತೆಗೆ ಪಿಕನಿಕ್ ಎಂಬ ಕಾರ್ಯಕ್ರಮನ್ನು ಆಯೋಜಿಸಲು ಈ ಟೀಮ್ ಯೋಜನೆಯನ್ನು ಹಮ್ಮಿಕೊಂಡಿತು. ಹಾಗೇ ಪ್ರೇಕ್ಷಕರು ನಿರೀಕ್ಷೆಗೂ ಮೀರಿ ಗಾನಾ ಬಜಾನ ಟೀಮಿನೋಮದಿಗೆ ಪಿಕನಿಕ್ ಹೋಗಲು ಸಿದ್ದವಾದರು. ಅವರಲ್ಲಿ ಕೆಲವರನ್ನು ಕರೆದುಕೊಂಡು ಜೇಡ್ ಗಾರ್ಡನ್ ನತ್ತ ಹೊರಟಿತು. ದಾರಿಯುದ್ದಕ್ಕೂ ಈ ಟೀಮು ಹರಟೆ, ಸಂತಸದೊಂದಿಗೆ ಕೆಲವು ಕ್ಷಣ ಕಳೆದರು.
ಈ [...]
ಕಾಮೆಡಿಯೆಂದು ಹೋದರೆ ನಿರಾಸೆ, ನಿರಾಸೆ ಹೊಂದಿದವರಿಗೆ ಭರವಸೆ
by admin on Jul.24, 2010, under review

ಜಗ್ಗೇಶ್ ಸರ್ವರ ಸೋಮಣ್ಣನ ಸಿನಿಮಾದಿಂದ ಇತ್ತೀಚಿನ ಸಿನಿಮಾಗಳವರೆಗೆ ತಾನು ಅಪಹಾಸ್ಯಕೊಳಗಾಗಿ ಜನರನ್ನು ನಗಿಸುತ್ತಿದ್ದ. ಈಗ ಸಿನಿಮಾ ಮತ್ತು ರಾಜಕೀಯದಲ್ಲಿ ತೊಡಗಿಕೊಂಡಿರುವ ಬ್ಯುಸಿ ವ್ಯಕ್ತಿ. ಸಿನಿಮಾ ಮತ್ತು ರಾಜಕೀಯ ಈ ಎರಡರಲ್ಲು ಗೌರವವನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ "ಲಿಪ್ಟ್ ಕೊಡ್ಲಾ" ದಂತಹ ಸಿನಿಮಾದಲ್ಲಿ ನಟಿಸಬೇಕು. ನಗರದ ಯಾವುದೇ ಏರಿಯಾದಲ್ಲೂ ಈ ಸಿನಿಮಾದ ಪೋಸ್ಟರ್ನಲ್ಲಿ ಕಾಣುವ ಜಗ್ಗೇಶ್, ಕೋಮಲ್, ರಾಜು ತಾಳಿಕೋಟೆ ಹಾಗೂ ಸಾಧು ಕೋಕಿಲನಂತವರು ನಗೆ ಹುಟ್ಟಿಸುತ್ತಾರೆ. ಅಂದರೆ ಲಿಪ್ಟ್ ಕೊಡ್ಲಾ ಇದು ಹಾಸ್ಯ ಚರ್ಕವತಿ೯ಗಳ ಸಂಗಮ ಎನ್ನಬಹುದು. [...]
ಜೋಗಯ್ಯ ಬಲು ಜೋರು
by admin on Jul.17, 2010, under News

ಕನ್ನಡ ಚಿತ್ರರಂಗದತ್ತ ದೇಶ ಮತ್ತೊಮ್ಮೆ ಗಮನಹರಿಸುವಂತೆ ಜೋಗಯ್ಯ ಕ್ರೇಜ್ ಹುಟ್ಟಿಸಿದ್ದಾನೆ. ಇತ್ತೀಚೆಗೆ ಕಮಲ್ ಹಾಸನ್ ಚಿತ್ರರಂಗಲ್ಲಿ ಐವತ್ತು ವರ್ಷ ಪೂರೈಸಿದಕ್ಕಾಗಿ ಚೆನೈ ನ ಸ್ಟೇಡಿಯಂ ನಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜರೇ ಬಂದು ಕಮಲ್ ಸಾಧನೆ ಬಗ್ಗೆ ಮಾತನಾಡಿದ್ದರು. ಅಂತಹ ವೇದಿಕೆಯನ್ನು ನೆನಪಿಸುವಂತೆ ಜೋಗಯ್ಯನ ಮುಹೂರ್ತ ಬೆಂಗಳೂರಿನ ಕಂಠೀರವ ಸ್ಟೇಡಿಯಂ ಮೊನ್ನೆ(ಜುಲೈ 12) ಸಾಕ್ಷಿಯಾಯಿತು.
ಅಂದು ಜೋಗಯ್ಯನ ಮುಹೂರ್ತ ಮಾತ್ರ ವಿಶೇಷವಾಗಲಿಲ್ಲ. ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣನ ನೂರನೆಯ ಸಿನಿಮಾದ ಕ್ಲಾಪ್, 49 ನೇ ಹುಟ್ಟಿದ ಹಬ್ಬ ಹಾಗೂ [...]
ಇನ್ನೇನಿದ್ದರೂ ಹರ್ಷನ ಸ್ಟೋರಿ
by admin on Jul.17, 2010, under News

ತಿಂಗಳ ಕಳೆಯುವುದರೊಳಗಾಗಿ ಹತ್ತು-ಹದಿನೈದು ಸಿನಿಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಥಿಯೇಟರ್ ಚಲಾವಣೆಯಲ್ಲಿರುವುದು ಸದ್ಯಕ್ಕೆ "ಕೃಷ್ಣನ್ ಲವ್ ಸ್ಟೋರಿ. ಸಖತ್ತಾಗಿ ಇಪ್ಪತೈದು ದಿನಗಳನ್ನು ಪೂರೈಸಿದೆ. ಪ್ರತಿಯೊಬ್ಬ ಪ್ರೇಕ್ಷಕನಿಗೂ ಇದು ನನ್ನ ಪಕ್ಕದ ಮನೆಯವನ ಲವ್ ಸ್ಟೋರಿ ಇದ್ದಂತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕಾರಣವಿಷ್ಟೆ ನಿದೇ೯ಶಕ ಶಶಾಂಕ್ ಮೊದಲಿನಿಂದಲೂ ಇದು ಸತ್ಯಘಟನೆಯ ಪ್ರೇಮಗಾಥೆ. ಸ್ವಲ್ಪ ಸಿನಿಮೀಯವಾಗಿದೆ. ತಡೀರಿ ಸಿನಿಮಾ ತೆರೆಗೆ ಬರಲಿ, ಈ ಕಥೆಯ ಅನುಭವಿ ಹುಡುಗನನ್ನು ನಿಮ್ಮ ಮುಂದೆ ತೋರಿಸುತ್ತೇನೆ, ಎಂದು ಮಾತು ಕೊಟ್ಟಿದ್ದರು.
ಆ ಮಾತನ್ನು ಈ ವಾರ ಖರೇ [...]
ಹೇಂಡ್ತೀರ್ ದಬಾ೯ರ್ – ಪ್ಯಾಮಿಲಿ ಬಜೆಟ್
by admin on Jul.10, 2010, under News

ಪಕ್ಕಾ ಪ್ಯಾಮಿಲಿ ಎಂಟರಟೇನ್ಮೆಂಟ್ ಸಿನಿಮಾ "ಹೇಂಡ್ತೀರ್ ದಬಾ೯ರ್". ಮಿಡ್ಲಕ್ಲಾಸ್ ಪ್ಯಾಮಿಲಿಯಲ್ಲಿ ದಿನನಿತ್ಯ ನಡೆಯುವ ಸಂಸಾರದ ತಾಪತ್ರಯೇ ಸಿನಿಮಾದ ಕಥಾವಸ್ತು. ತಮಿಳಿನ ರಿಮೇಕ್ ಸಿನಿಮಾವಾದ ಇದು ಸಂಸಾರದಲ್ಲಿ ಪ್ರೀತಿಯ ಗುಟ್ಟೇನು ಹೇಳಲು ಹೊರಟಿದ್ದು, ರಮೇಶ=ಮೀನಾ ಜೋಡಿಯನ್ನು ಮೊದಲಬಾರಿ ತೆರೆ ಮೇಲೆ ನೋಡಿ ಪ್ರೇಕ್ಷಕ ಇಷ್ಟಪಡುತ್ತಿದ್ದಾನೆ.
ತಮಿಳಿನಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಾರಣ ಮಿಡ್ಲಕ್ಲಾಸ್ ಪ್ಯಾಮಿಲಿ ಹೆಚ್ಚಿರುವ ನಮ್ಮ ದೇಶದಲ್ಲಿ ತಮ್ಮ ತಾಪತ್ರಯೇಗಳೆ ಸಿನಿಮಾಪರದೆಯ ಮೇಲೆ ಬಂದಾಗ ಕುತೂಹಲದಿಂದ ನೋಡುವುದು ಸ್ವಾಭಾವಿಕ. ಹಾಗಾಗಿಯೇ ನಿಮಾ೯ಪಕ ಜಿ,ಆರ್.ರಾಮಚಂದ್ರರವರು ತಮ್ಮ [...]
ಸ್ಯಾಂಡಲ್ ವುಡ್ಹ್ ಕ್ರಿಕೇಟ್
by admin on Jul.10, 2010, under News
ಸಿನಿಮಾ ಮಂದಿ ಪರದೆಯಮೇಲೆ ಭಾರಿ ಕರಾಮತ್ತನ್ನೆ ಸೃಷ್ಟಿಸುತ್ತಾರೆ. ಆದರೆ ರಿಯಲ್ ಆಗಿ ಅವರ ಸಾಧನೆಗೊಂದು ವೇದಿಕೆ ಸೃಷ್ಟಿಯಾಗಿದೆ. ಅದಕ್ಕೆ ತಾಲೀಮುಗಳು ಭರದಿಂದ ಸಾಗಿದೆ. ಯಾಕಾಗಿ ಗೊತ್ತೇ ನಮ್ಮ ನಟ,ನಿದೇ೯ಶಕರು ಮತ್ತು ನಿಮಾ೯ಪಕರ ನಡುವೆ ಕ್ರಿಕೇಟ್ ಹಣಾಹಣಿ ನಡೆಯಲಿದೆ. ಹಾಗಾಗಿ ನಮ್ಮ ಶಿವಣ್ಣ, ಪುನೀತ್, ಸುದೀಪ್, ವಿಜಿಯಂತವರನ್ನು ಈಗ ನೀವು ಕ್ರಿಕೇಟ್ ಕ್ರೀಡಾಂಗಣದಲ್ಲಿ ಕಾಣಬಹುದು.
ಡ್ಯಾನ್ಸ್ ಅಸೋಷಿಯೇಷನ್ ಪ್ರಾಯೋಜಕತ್ವದಲ್ಲಿ ನಡೆಯುವ ಈ ಟ್ವೆಂಟಿ-20 ಕಪ್ ನಲ್ಲಿ ಐದು ಟೀಮುಗಳಿರುತ್ತವೆ.ಈ ತಂಡದ ನಾಯಕತ್ವದ ಪಟ್ಟಿ ಹೀಗಿದೆ, ನೃತ್ಯ ನಿದೇ೯ಶಕರ ತಂಡದ ನಾಯಕತ್ವ [...]
ನಾಗತಿ ಮೇಷ್ಟ್ರ ಪಾಠಶಾಲೆ
by admin on Jul.10, 2010, under News

ಕನ್ನಡ ಚಿತ್ರರಂಗದ ಮೇಷ್ಟ್ರು ಎಂಬುದು ಅವರ ಚಿತ್ರರಂಗದ ಸಾಧನೆಗೆ ಸಂದ ಗೌರವ. ಆ ಗೌರವಕ್ಕೂ ಮೊನ್ನೆ ಮಸಿ ಬಳಿದವರು ಒಬ್ಬ ಬಾಲಿಷ ವಿಧ್ಯಾಥಿ೯ನಿ. ಇಂತಹ ವಿಧ್ಯಾಥಿ೯ನಿ ಒಬ್ಬರಿದ್ದರೇನಂತೆ ಚಿತ್ರರಂಗದ ಕೃಷಿಗೆ ಈಗಾಗಲೇ ನೂರಾರು ವಿಧ್ಯಾಥಿಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ಹುಟ್ಟುಹಾಕಿದ್ದಾರೆ. ಅವರೆಲ್ಲ ಈಗ ಚಿತ್ರರಂಗದಲ್ಲಿ ತೊಡಗಿದಕ್ಕಿಂತ ರಾಜ್ಯದಾದ್ಯಂತ ಕನ್ನಡಚಿತ್ರರಂಗ ಒಂದು ಮಾಸ್ ಕಲ್ಚರ್ ಆಗಿ ಬೆಳೆಯಲು ಇದು ಸಹಾಯಕವಾಗಿದಂತು ಸುಳ್ಳಲ್ಲ. ಹಾಗೇ ಮೇಷ್ಟ್ರು ಮತ್ತೊಮ್ಮೆ ರಾಜ್ಯಮಟ್ಟದ ಚಲನಚಿತ್ರ ಕಥಾ ಶಿಬಿರವನ್ನು ಆಯೋಜಿಸುತ್ತಿದ್ದಾರೆ. ಈ ಶಿಬಿರ ಮೈಸೂರಿನಲ್ಲಿ ಅಗಸ್ಟ್ [...]
ಲೂಸ್ ಮಾದಾ ಯೋಗಿಶ್ ಬರ್ತಡೇ ಪಿಕ್ಚರ್ಸ್
by admin on Jul.08, 2010, under Photo Gallery
Leave a Comment more...ಯೋಗೇಶ್ ನ ಆಫಿಶಿಯಲ್ ವೆಬ್ಸೈಟ್ ಒಪನಿಂಗ್
by admin on Jul.02, 2010, under News

ಯೋಗೇಶ್ ಸಿನಿಮಾ ದುನಿಯಾದಲ್ಲಿ ನಿನ್ನೆ ಮೊನ್ನೆ ಬಂದ ಹುಡುಗನ ಹಾಗೆ ಕಾಣಿಸುತ್ತಾನೆ. ಆದರೆ ಆತನ ಪ್ರೊಪೈಲ್ ದೊಡ್ಡದಾಗುತ್ತಿದೆ ಎಂಬುದಕ್ಕೆ ಇಂದು ಅವನ ವೆಬ್ಸೈಟ್ ಸಾಕ್ಷಿಯಾಗುತ್ತಿದೆ. ಈಗಾಗಲೇ ಈತನ ಬಿಡುಗಡೆಯಾದ ಮತ್ತು ಬಿಡುಗಡೆಗೆ ಕಾದಿರುವ ಒಟ್ಟು ಸಿನಿಮಾಗಳ ಸಂಖ್ಯೆ 14. ಕಳೆದ ಎರಡು ವರ್ಷಗಳಲ್ಲಿ ಈ ಎಲ್ಲ ಸಾಧನೆ ಈ ಪೋರ ಮಾಡಿದನೆಂದರೆ ಹುಬ್ಬೇರಿಸುವ ಸಂಗತಿಯೆ. ಹಾಗೇ ಮತ್ತೊಂದು ಈ ಹುಡುಗನ ಸಾಧನೆಯೇನೆಂದರೆ ಆತನ ಜನ್ಮ ದಿನವಾದ ಜುಲೈ 6 ರಂದು ಆತನ ಆಫಿಶಿಯಲ್ ವೆಬ್ಸೈಟ್ ಒಪನಿಂಗ್ [...]

