Chitra Vaarte

Archive for August, 2010

ಮಹಿಳಾ ಪ್ರೇಕ್ಷಕರನ್ನು ಸೆಳೆದ ಡೆಡ್ಲಿ-2

by on Aug.22, 2010, under News

IMG_8786

ಡೆಡ್ಲಿ-2ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿಯೂ ಉತ್ತಮ ಗಳಿಕೆ ಕಂಡಿದೆ. ಪಡ್ಡೆಗಳಿಗೆ ಮಾತ್ರವಲ್ಲದೇ ಮಹಿಳಾ ಪ್ರೇಕ್ಷಕರು ಸಹ ಸುಹಾಸಿನಿಯವರ ನಟನೆ ಕಂಡು ಮೆಚ್ಚಿದ್ದಾರೆ. ಕೆ.ಕೆ. ಪಿಲಂಸ್ ನ ಮಂಜುನಾಥವರಿಗೆ ಈ ಸಿನಿಮಾ ಗೆಲ್ಲುವ ಶುಭಸೂಚನೆ ಸಿಕ್ಕುತ್ತಿದ್ದಂತೆ ಇನ್ನೊಂದು ಸುದ್ದಿ ಅವರ ಆಪ್ತವಲಯದಲ್ಲಿ ತೇಲುತ್ತಿದೆ. ಅವರೀಗ ಎಲ್ಲಾ ಪ್ರೇಕ್ಷಕ ವರ್ಗಕ್ಕೆ ಲಗ್ಗೆ ಹಾಕಲು ‘ಕೋಟೆ"  ಕಟ್ಟಳು  ಮುಂದಾಗಿದ್ದು. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದಾರೆ. ಅಮೂಲ್ಯಳನ್ನು ಕೋಟೆಯೊಳಗೆ ಸೇರಿಸಿಕೊಳ್ಳಲು ಮಾತುಕತೆ ನಡೆಯುತ್ತಿದೆ. ಶ್ರೀನಿವಾಸ ರಾಜು ನಿದರ್ೇಶಿಸುತ್ತಿರುವ ಈ ಸಿನಿಮಾದ ಕಥಾವಸ್ತು [...]

Leave a Comment more...

ಸೌಂದರ್ಯ ಜಗದೀಶ್ರವರ ಸಿನಿಮಾ ಕ್ರೇಜ್

by on Aug.22, 2010, under Interview, News

Appu_Papu-_(39)

ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಹೋದರು ನಿಮಗೆ ಸೌಂದರ್ಯ ಕನ್ಸ್ಟ್ರಕ್ಷನ್ ಹೆಸರು ಕಾಣಬಹುದು. ಅವರ ಕೆಲಸದಲ್ಲಿನ ವೃತ್ತಿಪರತೆ ಅವರನ್ನು ಆ ಮಟ್ಟಕ್ಕೆ ಕೊಂಡೊಯ್ದಿದೆ. ಈಗ ಸೌಂದರ್ಯ ಜಗದೀಶ್ ಹೆಸರು ಮಾಡುತ್ತಿರುವುದು ಚಿತ್ರರಂಗದಲ್ಲಿ. ಮೊದಲು ಮಸ್ತ ಮಜಾ ಮಾಡಿ ಸಿನಿಮಾದಿಂದಲೇ ಗೆಲುವಿನ ರಥವನ್ನೇರಿ, ಈಗ ತಮ್ಮ ಮಗ ಮಾ.ಸ್ನೇಹಿತ್ ನನ್ನೆ ಬೆಳ್ಳಿತೆರೆಯಲ್ಲಿ ಪರಿಚಯಿಸುತ್ತಿರುವುದು ನಮಗೆ ತಿಳಿದಿದೆ. ಆದರೆ ಸೌಂದರ್ಯ ಪಿಲಂಸ್ ನ ಮುಂದಿನ ವಿಷನ್ ಎನೆಂದು ಕೇಳಿದರೆ ಜಗದೀಶ್ ಹೇಳುವುದು ಹೀಗೆ,,
 
"ನನಗೆ  ಸಿನಿಮಾ ಒಂದು ಪ್ಯಾಷನ್. ನನ್ನ ವೃತ್ತಿ [...]

Leave a Comment more...

ರಾಮ್ ಗೆ ಜೊತೆಯಾದ ಪ್ರೇಮ್

by on Aug.22, 2010, under News

ಇದು ಜೋಗಿಯಿಂದ ಜೊತೆಗಾರ ನವರೆಗಿನ ಕಥೆ. ರಾಮ್   ಪ್ರಸಾದ್  ಮತ್ತು ಪ್ರೇಮ್ ಜೋಡಿ ‘ಜೋಗಿ’ಯಲ್ಲಿ ಕರಾಮತ್ತನ್ನೇ ಸೃಷ್ಟಿಸಿದ್ದರು. ಆ ಜೋಗಿ ಬ್ರಾಂಡ್ ಇಂದು ತಮಿಳು ತೆಲುಗಿನ ಸೂಪರ್ ಸ್ಟಾರ್ಸ್ ಗಳೆಲ್ಲ ಜೋಗಯ್ಯ ಮುಹೂರ್ತ ಕ್ಕೆ ಬಂದಿದ್ದು ಸಾಕ್ಷಿ. ಆದರೆ ಮೊದಲ ಜೋಗಿ  ದಣಿಯ ಜೊತೆಗಾರ ಸಿನಿಮಾ ತೆರೆಗೆ ತರದಷ್ಟು ಕಷ್ಟದಲ್ಲಿದ್ದರು. ಇಂತಹ ಸಮಯದಲ್ಲಿ ದಣಿಗೆ ಜೊತೆಗಾರ ನಾಗಿ ಪ್ರೇಮ್ ಬಂದಿದ್ದಾನೆ.
 
ಜೊತೆಗಾರ ಲವ್ಲಿಸ್ಟಾರ್ ಪ್ರೇಮ್ ಮತ್ತು ರಮ್ಯ ಅಭಿನಯಿಸಿದ ಚಿತ್ರ. ಈ  ನಿರ್ಮಾಣ  ಗೊಂಡು ತೆರೆಗೆ ಬರುವ [...]

Leave a Comment more...

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...