Chitra Vaarte

Archive for September, 2010

ಭಟ್ಟರೊಂದಿಗೆ ಹರಟೆ

by on Sep.24, 2010, under Interview

MAN_7876

ಯೋಗರಾಜ್ ಭಟ್ಟರು ಹರಟೆಗೆ ವೇರಿ ಪೇಮಸ್ಸು ಎಂಬುದಕ್ಕೆ ಅವರ ಸಿನಿಮಾಗಳೆ ಸಾಕ್ಷಿ. ಮುಂಗಾರು ಮಳೆಗಿಂತ ಮುನ್ನ ಮಣಿ ಸಿನಿಮಾ ನಿರ್ದೇಶಿಸಿದರು. ಆದರೆ ಅವರ ಅಭಿಮಾನಿಗಳು ಹುಟ್ಟಿದ್ದೆ ಮಳೆಯ ನಂತರ. ಹಾಗೇ ಪಂಚರಂಗಿ ಕೂಡ ಇಂದು ಅಭಿಮಾನಿಗಳಿಂದ ಸಿನಿಮಾ ಹಿಟ್ ಲಿಸ್ಟ್ ಗೆ ಸೇರುವ ಹಂತದಲ್ಲಿದೆ. ಈ ಸಮಯದಲ್ಲಿ ಯೋಗರಾಜ್ ಭಟ್ ಮೊನ್ನೆ ಕೆ.ಕಲ್ಯಾಣ್ ರವರ ‘ರಿಯಲ್ ಟೈಮ್ ಪಾಸ್" ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಒಂದಿಷ್ಟು ಹರಟೆಗೆ ಸಿಕ್ಕಿದರು.
 
ಭಟ್ಟರು ಸಮ್ಮಸುಮ್ಮನೆ ಮಾತನಾಡುವವರಲ್ಲ. ಒಮ್ಮೆ ನಾಗತಿಹಳ್ಳಿಯ ಚಿತ್ರಕಥಾ ಶಿಬಿರದಲ್ಲಿ [...]

Leave a Comment more...

"ಅದ್ದೂರಿ"ಯ ಮುಹೂರ್ತ

by on Sep.03, 2010, under News

Aaduri (145)

ಅರ್ಜುನ್ ಗೆ ಅಂಬಾರಿ ಮೊದಲ ಚಿತ್ರ. ಆ ಚಿತ್ರದ ಮೂಲಕವೇ ಯುವ ನಿರ್ದೆಶಕನಾಗಿ ನಿರೀಕ್ಷೆ ಹುಟ್ಟಿಸಿದ. ಪುನೀತ್ ಕೂಡ ಈ ಸಿನಿಮಾ ನೋಡಿ ತನಗೂ ಒಳ್ಳೆ ಕಥೆ ಬರೆಯುವಂತೆ ಕೇಳಿಕೊಂಡಿದ್ದು ಹಳೆಸುದ್ದಿ. ಆದರೆ ಅರ್ಜುನ್  ಇಂದು ರಾಧಿಕಾ ಪಂಡಿತ್ ಮತ್ತು ಧ್ರುವ ಸರ್ಜ  ಜೋಡಿಯ "ಅದ್ದೂರಿ"ಯಾಗಿ ಮುಹೂರ್ತ ಮಾಡಿದ್ದಾರೆ.
 
ಈಗಾಗಲೇ ಲಿಪ್ಟ್ ಕೊಡ್ಲಾ ಸಿನಿಮಾ ನಿರ್ಮಿಸಿ  ಯಶಸ್ಸನ್ನು ಕಂಡ ಶಂಕರ್ ರೆಡ್ಡಿ ಅದ್ದೂರಿ(ಗೆ) ಯಾಗಿ ಹಣ ಹೂಡುತ್ತಿದ್ದಾರೆ. ಆ ಅದ್ದೂರಿತನ ತೋರಿಸಲು [...]

Leave a Comment more...

ಚಾಲೆ೦ಜಿ೦ಗ್ ಸ್ಟಾರ್ ದರ್ಶನ್ ಜೊತೆ ಮಾತುಕತೆ

by on Sep.03, 2010, under Interview

9-SHOUR1

ದರ್ಶನ್ ಸಿನಿಮಾ ಲೋಕಕ್ಕೆ ಮೊದಲು ಹೆಜ್ಜೆಯಿಟ್ಟಾಗ ಅವರ ನಾಮಬಲಕ್ಕೆ ತೂಗುದೀಪ್ ಎಂದಿತ್ತು. ತೂಗುದೀಪ್ ಶ್ರೀನಿವಾಸ್  ರ ಬ್ರಾಂಡ್ ದರ್ಶನ್ ನಿಗೆ ಸಹಾಯಕವಾಗಿತ್ತು. ಆದರೆ ಇಂದು ದರ್ಶನ್ ನನ್ನು ಚಾಲೆಂಜಿಂಗ್ ಸ್ಟಾರ್ ಎಂದೇ ಸಂಬೋದಿಸಲಾಗುತ್ತದೆ. ಈ ಪದಕ್ಕೆ ಅವರ ಪ್ರತಿಭೆ ಮತ್ತು ಮಾಧ್ಯಮದವರೊಂದಿಗೆ ಅವರ ಹಟ ಎರಡು ಸೇರಿದೆ. ಇಂದು ನಿರ್ಮಪಕರಿಗೆ ಅವರ ಕಾಲ್ಷೀಟ್ ಪಡೆಯುವುದು ಚಾಲೆಂಜಿಂಗ್ ವಿಷಯವೇ. ಶೌರ್ಯ ಬಿಡುಗಡೆಯಾಗಿ ಸಾಮಾನ್ಯ ರಿಸಲ್ಟ್ ಪಡೆದರೂ, ಇನ್ನೂ ಮೂರ್ನಾಲ್ಕು ಸಿನಿಮಾಗಳು ಹೆಸರು ಮಾಡುತ್ತಿವೆ. ಅವುಗಳಲ್ಲಿ ‘ಸಾರಥಿ’, ಪ್ರಿನ್ಸ್ ಮತ್ತು [...]

Leave a Comment more...

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...