ಶಿವರಾಜ್ ಕುಮಾರ್ ಅವರಿ೦ದ ಕೋಕೊ ಚಿತ್ರ ವೀಕ್ಷಣೆ
published on Jan.22, 2012, under Blogs, rchandru
ಇತ್ತೀಚಿಗೆ ಬಿಡುಗಡೆಯಾದ ನನ್ನ ನಿರ್ದೇಶನದ ಹಾಗೂ ಶ್ರೀನಗರ ಕಿಟ್ಟಿ – ಪ್ರಿಯಾಮಣಿ ಅಭಿನಯದ ಕೋಕೋ ಚಿತ್ರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೀಕ್ಷಿಸಿದರು. ಚಿ. ಗುರುದತ್ ಕೂಡ ಅವರೊ೦ದಿಗಿದ್ದರು.



ಆರ್.ಚಂದ್ರು