Director R.Chandru’s Blog
ಶಿವರಾಜ್ ಕುಮಾರ್ ಅವರಿ೦ದ ಕೋಕೊ ಚಿತ್ರ ವೀಕ್ಷಣೆ
ಆರ್.ಚಂದ್ರು – ನಿಮ್ಮ ಪ್ರೋತ್ಸಾಹದ ಮಾತುಗಳೆ ನನ್ನ ಬ್ಲಾಗ್ಗೆ ಪ್ರೇರಣೆ
by admin on Jan.10, 2012, under Blogs, rchandru
ಪ್ರಿಯ ಕನ್ನಡ ಸಿನಿಮಾ ಪ್ರೇಕ್ಷಕರೆ, ನಿಮ್ಮೊಂದಿಗೆ ಆತ್ಮೀಯತೆಯಿಂದ ಇರಲು ನನ್ನದೇ ಆದ ಬ್ಲಾಗ್ ಪ್ರಾರಂಭಿಸಿದೆ. ಶಿವಣ್ಣನಿಂದ ಉದ್ಘಾಟನೆಗೊಂಡು ಸಿನಿಮಾದ ಹೊರತಾಗಿ ಇನ್ನೀತರ ನನ್ನ ಯೋಚನೆಗಳನ್ನು ಹಂಚಿಕೊಳ್ಳಲು ಇದು ಉತ್ತಮ ಮಾಧ್ಯಮ ಎಂಬುದು ನನ್ನ ನಂಬಿಕೆಯಾಗಿತ್ತು. ಆದರೆ ನಂಬಿಕೆ ಬಹುಬೇಗನೆ ಸುಳ್ಳಾಯಿತು. ಒಮ್ಮೆ ಇದ್ದಕ್ಕಿದ್ದಂತೆ ಅನೇಕ ವೆಬ್ಸೈಟ್ಗಳಲ್ಲಿ ನನ್ನ ಸಿನಿಮಾದ ಬಗೆಗಿನ ಪ್ರತಿಕ್ರಿಯೆ ಓದಿದಾಗ ದಿಗಿಲಾಯಿತು. ಕೆಲವೊಂದು ಹೊಗಳಿಕೆ-ತೆಗಳಿಕೆಯ ಪ್ರತಿಕ್ರಿಯೆಗಳು ಪೂರಕವಾಗಿ ನಾನು ಸ್ವೀಕರಿಸಿದರೂ, ಹಲವರ ಪ್ರತಿಕ್ರಿಯೆಗಳು ಬಹಳ ಕೀಳುಮಟ್ಟದವಾಗಿದ್ದವು. ನಿಜಕ್ಕೂ ನಾನಂದು ತುಂಬ ಬೇಸರಪಟ್ಟುಕೊಂಡೆ.
ಪ್ರಿಯ ಪ್ರೇಕ್ಷಕರೆ, ನನ್ನ [...]
ಬೈದ ಅಪ್ಪನಿಗೊಂದು ಪತ್ರ!
by rchandru on Mar.29, 2010, under rchandru

“ಅಪ್ಪಾ… ಅವತ್ತು ನೀವು ಬೈದು ಮನೆಯಿಂದ ಹೊರದಬ್ಬದಿದ್ದರೆ, ಇವತ್ತು ನಾನು ಡೈರೆಕ್ಟರ್ ಆಗ್ತಾ ಇರಲಿಲ್ಲ. ಅಂದು ಒದ್ದು ಆಚೆ ನೂಕಿದ್ದಕ್ಕೆ ನಿಮಗೊಂದು ಥ್ಯಾಂಕ್ಸ್.”
ಪ್ರಿಯ ಓದುಗರೇ,
ತಾಜ್ ಮಹಲ್ ನನ್ನ ಚೊಚ್ಚಲ ನಿದೇ೯ಶನದ ಚಿತ್ರ. ಈ ಚಿತ್ರ ಶತದಿನಗಳನ್ನು ಪೂರೈಸಿದ ನಂತರ "ಪ್ರೇಮ್ ಕಹಾನಿ" ಪ್ರಯೋಗವು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಈಗ ಶಿವಣ್ಣ ಅಭಿನಯದ ಮೈಲಾರಿ "ನಿದೇ೯ಶಿಸುವ ಹೊಣೆ ನನ್ನದಾಗಿದೆ. ಇಂದು ನನ್ನ ಪ್ರೇಕ್ಷಕ ಪ್ರಭುಗಳು "ಖುಷಿಯಾಗಿದೆ ಎಕೋ ನಿನ್ನಿಂದಲೇ" ಎಂಬ ಹಾಡನ್ನು ಗುನುಗುವುದನ್ನು ಕಂಡಾಗ ನನ್ನಲ್ಲೂ ಒಂದು [...]

ಆರ್.ಚಂದ್ರು