Chitra Vaarte

Photo Gallery




ಬೆಂಗಳೂರಿನಲ್ಲಿ ಬದ್ರಿನಾಥನ ದರ್ಬಾರ್

by on Aug.02, 2011, under News, Photo Gallery, Tollywood

PCS_0183

ಮೊನ್ನೆ ಅಲ್ಲು   ಅರ್ಜುನ್  ಬೆಂಗಳೂರಿಗೆ ಬಂದಿದ್ದ. ತನ್ನ ಹನ್ನೆರಡನೆಯ ಸಿನಿಮಾ ‘ಬದ್ರಿನಾಥ’ ದೇಶದಾದ್ಯಂತ 50 ದಿವಸ ಪೂರೈಸಿದಕ್ಕಾಗಿ ತನ್ನ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದು ವಿಶೇಷ. ದೂರದ ಹೈದರಬಾದ್ನಿಂದ ಬರುವ ಅರ್ಜುನ್ ನ್ನ್ನು ಸ್ವಾಗತಿಸಲು ಬಂದ ಸಾವಿರಾರು ಅಭಿಮಾನಿಗಳನ್ನು ಕಂಡಾಗಲೇ ಈತ ಎಷ್ಟರಮಟ್ಟಿಗೆ ಕರ್ನಾಟಕದ ಜನರ ಮನಸ್ಸಿನಲ್ಲಿ ಇದ್ದಾನೆ ಎಂಬುದು ವ್ಯಕ್ತವಾಗುತಿತ್ತು. ನಿಜ, ಅಲ್ಲು ಅರ್ಜುನ್  ತನ್ನ ‘ಆರ್ಯ’ ಸಿನಿಮಾದಿಂದಲೇ ಕೇವಲ ಬೆಂಗಳೂರು ಮಾತ್ರವಲ್ಲ ಕರ್ನಾಟಕದ ಮೂಲೆ ಮೂಲೆಗಳಲ್ಲು ಜನಪ್ರಿಯತೆಗಳಿಸಿದ್ದಾನೆ. ಹಾಗಾಗಿಯೇ ಬದ್ರಿನಾಥ 50 ದಿನ [...]

Leave a Comment more...

ಪರದೆಯ ಮೇಲೆ ‘ಪ್ರೇಮ ಚಂದ್ರಮ’

by on Apr.08, 2011, under News, Photo Gallery

ಈ ವಾರ ತೆರೆಯ ಮೇಲೆ ಹುಣ್ಣಿಮೆಯ ಸಮಯ. ಮಕ್ಕಳಿಗೆ ರಜೆ ಶುರುವಾಗುತ್ತಿದ್ದಂತೆ ‘ಪ್ರೇಮ ಚಂದ್ರಮ’ ಬಿಡುಗಡೆಯಾಗಿದೆ. ಸವಾರಿ ಮೂಲಕ ಭರವಸೆ ಮೂಡಿಸಿ ಬಾಲಿವುಡ್ ಹೀರೊಗಳಿಗೂ ಕಡಿಮೆಯಿರದ ರಘು ಮುಖರ್ಜಿ  ಹಾಗೇ ಸುಮ್ಮನೆ’ ಯಿಂದ ಸುಮ್ಮನಿರದ ಕಿರಣ್ ಹಾಗೂ ಸ್ಯಾಂಡಲ್ವುಡ್ ಎವರ್ ಗ್ರೀನ್ ಕ್ವೀನ್ ರೇಖಾ ಈ ವಾರದಿಂದ ತೆರೆಯಲ್ಲಿ ಮೋಡಿ ಮಾಡಲು ಬರುತ್ತಿದ್ದಾರೆ.
 

 
ಯು.ಇ.ಗಣೇಶ್,ಜಿ.ಕೃಷ್ಣಪ್ಪ, ಜಿ.ಕುಮಾರ್, ಜಿ.ಎಸ್.ಜಗದೀಶ್ ಹಾಗೂ ಸುನೀಲ್ ಕುಮಾರ್ ಶಿಂಧೆ ನಿರ್ಮಿಸಿರುವ ಪ್ಯಾಮಿಲಿ ಪ್ಯಾಕೇಜ್ ನೀಡಿರುವುದಂತು ಸತ್ಯ. ವಿಭಿನ್ನ ಪ್ರೇಮಕಥೆಯನ್ನೊಳಗೊಂಡಿರುವ ಈ ಚಿತ್ರದ ಹಾಡುಗಳು [...]

Leave a Comment more...

ಸಂಜು ಮತ್ತು ಗೀತಾಳ ಮದುವೆಗೆ ಬಂದುಬಿಡಿ

by on Mar.24, 2011, under Photo Gallery

KittyRamya9

ನಿರ್ದೇಶಕ ನಾಗಶೇಖರ್ ಮೊಗ ಕಳೆಗಟ್ಟಿತ್ತು. ತನ್ನ ಕನಸೊಂದು ಸಾಕಾರಗೊಂಡ ಸಂತೃಪ್ತ ಭಾವ ಅಲ್ಲಿ ಮನೆ ಮಾಡಿತ್ತು. ಅದು ನಾಲ್ಕು ವರ್ಷದ ಅದಮ್ಯ ಕನಸು. ಎರಡು ವರ್ಷಗಳ ಕಾಲ ಅದನ್ನು ಸಾಕಾರಗೊಳಿಸಲು ಪಟ್ಟ ಶ್ರಮ ಇಂದು ಸಂಜು ವೆಡ್ಸ್ ಗೀತಾ ಈಗಾಗಲೇ ಅನೇಕ ಬಿಡುಗಡೆಯ ಸೌಭಾಗ್ಯವನ್ನು ಅದು ಕಳೆದುಕೊಂಡಿತ್ತು. ಆದರೆ ಈ ಬಾರಿ ಎಲ್ಲಾ ವಿಘ್ನಗಳು ಕಳೆದು ಸಂಜು ಮತ್ತು ಗೀತಾ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
 
ಈಕುರಿತು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ  ಮತ್ತು ಸಹ ನಿರ್ಮಾಪಕ [...]

Leave a Comment more...

"ಐ ಆಮ್ ಸಾರಿ, ಕಿಲ್ ಪೈರಸಿ’ – ಚಿತ್ರಮಂದಿರಕ್ಕೆ ಬನ್ನಿ ಪ್ರೀತ್ಸೋಣ

by on Mar.14, 2011, under News, Photo Gallery

DSC00009

ಯಾವುದೇ ಪ್ರಾಜೆಕ್ಟ್ ಇರಲಿ, ಪ್ರೋಡಕ್ಟ್ ಆಗಲಿ, ಸಕ್ಸಸ್ ಕಾಣಬೇಕಾದರೆ ಉತ್ತಮ ಮಾರ್ಕರ್ಟಿಂಗ್ ನಿರ್ವಹಣೆ ಇರಬೇಕಾಗುತ್ತದೆ. ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಇಲ್ಲ ಎಂಬ ಕೊರಗನ್ನು ಮೊನ್ನೆ ಮೊನ್ನೆ ಜಾಕಿ, ಸೂಪರ್,ಮೈಲಾರಿಯಂತಹ ಸಿನಿಮಾಗಳು ಸುಳ್ಳುಮಾಡಿವೆ. ಅಲ್ಲದೇ ಆಡಿಯೋ ಮಾರ್ಕೆ ಟ್ನಲ್ಲಿ ರವಿಚಂದ್ರನ್,ಹಂಸಲೇಖ ಜೋಡಿಯ ಪ್ರೇಮಲೋಕ ಕ್ಯಾಸೆಟ್ಗಳು 80 ಲಕ್ಷಕ್ಕೂ ಹೆಚ್ಚು ಖಾಲಿಯಾಗಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿಯೇ ದೊಡ್ಡ ಇತಿಹಾಸ. ಹಾಗಿದ್ದರೂ ಐ ಆಮ್ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ’ ಸಿನಿಮಾಕ್ಕೆ ಏಕೆ ಆಡಿಯೋ ಮಾರ್ಕೆಟ್  ಇಲ್ಲ?.
 
ಇದಕ್ಕೆಲ್ಲ ಎನೂ [...]

Leave a Comment more...


‘ಮೊದಲ ಸಲ’ ಜಯಭೇರಿಯ ಹಾದಿಯಲಿ

by on Dec.28, 2010, under Photo Gallery

ಉತ್ತರ ಕರ್ನಾ ಟಕಕ್ಕೂ ಮತ್ತು ಕನ್ನಡ ಚಿತ್ರರಂಗಕ್ಕೂ ಅವಿನಾವಭಾವ ಸಂಬಂಧ. ಹಾಗೇ ನಮ್ಮ ಪಕ್ಕದ ಜಿಲ್ಲೆಯ ಗದಗ್ನ ಮಲ್ಲಿಕಾರ್ಜುನ ಎಂಬುವವರು ಮೊದಲಬಾರಿ ಸಿನಿಮಾ ನಿರ್ಮಿಸಿ ಈ ವಾರ ಬಿಡುಗಡೆಗೊಳಿಸುತ್ತಿದ್ದಾರೆ. ಹೆಸರು ‘ಮೊದಲಸಲ’. ಯಶ್ ಮತ್ತು ಭಾಮಾ ನಟಿಸಿರುವ ಈ ಸಿನಿಮಾ ಯುವ ಸಮುದಾಯಕ್ಕೆ ಮುದ್ದಾದ ಪ್ರೇಮಕಾವ್ಯ. ತೆರೆಯಲ್ಲಿ ಪೂರ್ತಿ ಪ್ಯಾಮಿಲಿ ಕುಳಿತು ನೋಡಬಹುದಾದ ಸಿನಿಮಾ ಮೊದಲಸಲ.
 
ಗದಗ್ನ ಮಲ್ಲಿಕಾರ್ಜುನರವರಿಗೆ ನಿರ್ಮಾಪಕರಾಗಿದ್ದು ಮೊದಲ ಬಾರಿಯಾದರೂ ಚಿತ್ರರಂಗ ಹೊಸದೇನಲ್ಲ. ಕಳೆದ ಆರುವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು ಹೊಂದಿದ್ದಾರೆ. ಅಲ್ಲದೇ ಬಿ.ಇ. ಪದವಿದಾರರಾಗಿದ್ದು, ಮೊದಲು [...]

Leave a Comment more...


Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...