Photo Gallery
ಸಿನಿಮಾವನ್ನು ಸರಿಯಾಗಿ ಕಲಿತು ಬಿಟ್ಟರೆ, ಎಂದೂ ನಮ್ಮನ್ನು ಕೈ ಬಿಡುವುದಿಲ್ಲ: ಎಂ.ಎಸ್.ಸತ್ಯು
by admin on Apr.23, 2010, under News, Photo Gallery

ಕಳೆದ ಒಂದುವರೆ ದಶಕದಿಂದ ಚಿತ್ರ ನಿದೇ೯ಶನದಿಂದ ದೂರ ಉಳಿದಿದ್ದ, ಎಂ.ಎಸ್. ಸತ್ಯು ಈಗ "ಇಜ್ಜೋಡು" ಮೂಲಕ ದೊಡ್ಡ ಸುದ್ದಿಯಾಗಿದ್ದಾರೆ. ರಿಲಾಯನ್ಸ್ ಬಿಗ್ ಪಿಕ್ಚರ್ಸ್ ನಿಮಿ೯ಸಿದ ಈ ಸಿನಿಮಾದ "ಧ್ವನಿ ಸುರಳಿ" ಬಿಡುಗಡೆ ಸಂದಭ೯ದಲ್ಲಿ ಅವರು ಮಾತನಾಡುತ್ತ "ಚಿತ್ರ ನಿದೇ೯ಶಿ ಬಹಳ ದಿನಗಳಾಗಿದ್ದವು. ನಮ್ಮಂತವರ ಸಿನಿಮಾಕ್ಕೆ ಬಂಡವಾಳ ತೊಡಗಿಸಲು ಬಹಳಷ್ಟು ನಿಮಾ೯ಪಕರು ಹಿಂದೆ ಸರಿಯುತ್ತಿದ್ದರು . "ಇಜ್ಜೋಡು" ಮೂಲಕ ರಿಲಾಯನ್ಸ್ ಬಿಗ್ ಪಿಕ್ಚರ್ಸ್ ಕನ್ನಡದ ಮೊದಲ ಸಿನಿಮಾ ನಿಮಿ೯ಸಿ ನನ್ನನ್ನು ಬೆಂಬಲಿಸಿದ್ದಾರೆ. ಸಿನಿಮಾವನ್ನು ಚೆನ್ನಾಗಿ ಕಲಿತು ಬಿಟ್ಟರೆ [...]
ನಾವು ನಮ್ಮ ಹೆ೦ಡ್ತೀರು ಫೋಟೋ ಗ್ಯಾಲರಿ
by admin on Apr.05, 2010, under Photo Gallery
Leave a Comment more..."ಒ೦ದೇ ಒ೦ದು ಸಾರಿ" ಫೋಟೋ ಗ್ಯಾಲರಿ – ರಮೇಶ್ ಮತ್ತು ಶ್ವೇತಾ
by admin on Feb.24, 2010, under Photo Gallery
Leave a Comment more...ಚಿತ್ರರಂಗದಲ್ಲೊಂದು ತೇರು
by admin on Jan.04, 2010, under Photo Gallery
ಊರು ಕೇರಿಗಳಲ್ಲಿ ಈಗ ಜಾತ್ರೆಗಳ ಸಮಯ. ಅಂತೆಯೇ ಚಿತ್ರರಂಗದಲ್ಲೂ ಒಂದು ಪ್ರೀತಿಯ ತೇರು ಶುರುವಾಗಲಿದೆ. ಹೊರಟ್ರೆ ಜಾತ್ರೆ.. ನಿಂತ್ರೆ ಚರಿತ್ರೆ ಎಂಬ ಅಡಿಬರಹವಿರುವ ಈ ಸಿನಿಮಾಕ್ಕೂ ಒಂದು ಚಿಕ್ಕ ಚರಿತ್ರೆಯಿದೆ. ಉದ್ಯಮಿ ಲೋಕೇಶ್ ರೆಡ್ಡಿ ನಿಮಿ೯ಸಿರುವ ಈ ಚಿತ್ರವನ್ನು ನಿದೇ೯ಶಿಸಿದವರು ಪ್ರಸಾದ್ ಎಂಬ ಹೊಸಬರು. ಉತ್ತಮ ಕಥೆಗೆ ತಮ್ಮ ಮಗ ತನಿಲ್ ನನ್ನೆ ನಾಯಕನಾಗಿಸಿ ದೊಡ್ಡ ಬಜೆಟ್ ನಲ್ಲಿ ರೆಡ್ಡಿಯವರು ನಿಮಿ೯ಸಿದ ಸಿನಿಮಾವಿದು. ಕಳೆದ ವಷ೯ವೇ ಈ ದಿನಗಳಲ್ಲಿ ಆರಂಭವಾಗಿರಬೇಕಾದ ಈ ಸಿನಿಮಾ ಲೋಕೇಶ್ ರೆಡ್ಡಿಯವರಿಗೆ [...]
ರಾಜ್ ದ ಶೋಮನ್ ಫೋಟೋ ಗ್ಯಾಲರಿ
by admin on Aug.11, 2009, under Photo Gallery
ರಾಜ್ : ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ ‘ರಾಜ್’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಭಾರತದ ಪ್ರಮುಖ ನಗರಗ ಳಲ್ಲದೇ ದುಬೈ, ಇಂಗ್ಲೆಂಡ್, ಆಸ್ಟ್ರೇಲಿಯಾದಂಥ ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರ ನಿರ್ದೇಶಕ ಪ್ರೇಮ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೋಡಿಯ ಅದ್ಧೂರಿ ಕೃತಿಯಾಗಿದೆ. ಬಾಲಿವುಡ್ ಬೆಡಗಿ ಪ್ರಿಯಾಂಕ ಕೊಠಾರಿ ಪುನೀತ್ ಜೋಡಿಯಾಗಿ ಅಭಿನಯಿಸಿದ್ದಾರೆ. ಡಿ. ಸುರೇಶ್ ಗೌಡ್ರು ಹಾಗೂ ಪಿ.ಎಸ್. ಶ್ರೀನಿವಾಸಮೂರ್ತಿ ಅವರು [...]
ಮಿಸ್ಟರ್ ಪೈಂಟರ್ ಫೋಟೋ ಗ್ಯಾಲರಿ
by admin on Jul.21, 2009, under Photo Gallery
ಓಂ ಶ್ರೀ ಚಾಮುಂಡೇಶ್ವರಿ ಫಿಲಂ ಲಾಂಛನದಲ್ಲಿ ಎ ಗಣೇಶ್ – ಉಮೇಶ್ ಬಣಕಾರ್ ಕೂಡಿ ನಿರ್ಮಿಸಿರುವ ಮಿಸ್ಟರ್ ಪೈಂಟರ್ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ನಿರ್ದೇಶನ ದಿನೇಶ್ ಬಾಬು, ಸಂಗೀತ ಶಂಕರ್ ಜಿ.ಆರ್. ಸಂಕಲನ: ನರಹಳ್ಳಿ ಜ್ಞಾನೇಶ್, ಕಲೆ : ಬಾಬುಖಾನ್, ನೃತ್ಯ : ಮುರಳಿ, ಸಾಹಿತ್ಯ : ಕವಿರಾಜ್, ಸಾಹಸ : ಅಲ್ಟಿಮೇಟ್ ಶಿವು, ಸಹನಿರ್ದೇಶನ : ಜಿ.ಮೋಹನ್ ಸಿಂಗ್, ನಿರ್ವಹಣೆ : [...]


