Chitra Vaarte

ಚಾರ್ ಮಿನಾರ್ ಶುರು
ಆರ್ ಚಂದ್ರು ಮತ್ತವರ ಟೀಮ್ಗೆ ಶುಭ ಹಾರೈಸಲು ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ದುನಿಯಾ ವಿಜಯ್, ದರ್ಶನ್ಫ್  ಆದಿಯಾಗಿ ಅನೇಕ ಜನ ಅವತ್ತು ಕಂಠೀರವ ಸ್ಟುಡಿಯೊಗೆ ಆಗಮಿಸಿದ್ದರು. ಅವರೆಲ್ಲರ ಸಮ್ಮುಖದಲ್ಲಿ ತನ್ನ ಚಿತ್ರ ಚಾರ್ಮಿನಾರ್ಗೆ ಮುಹೂರ್ತ ನೆರವೇರಿಸಿದ್ದಾರೆ ಚಂದ್ರು.

ತಾಜ್ಮಹಲ್ ಚಿತ್ರದ ಮೂಲಕ ನಿರ್ದೇಶಕನಾಗಿ ಕಾಣಿಸಿಕೊಂಡ ಚಂದ್ರು ಈಗ ಚಾರ್ ಮಿನಾರ್ ಮೂಲಕ ನಿರ್ಮಾಪಕರು ಆಗಿದ್ಫ್ದರೆ. ಹಾಗಾಗಿ ಚಂದ್ರುವಿಗೆ ವೈಯುಕ್ತಿಕವಾಗಿ ಚಾರ್ ಮಿನಾರ್ ಮಹತ್ವದ ಚಿತ್ರ. ತಮ್ಮ ಚಿತ್ರದ ನಾಯಕರಾಗಿ ಅವರು ಆಯ್ಕೆ ಮಾಡಿಕೊಂಡಿರುವುದು ನೆನಪಿರಲಿ  ಪ್ರೇಮ್. ಅವರ ಜೊತೆ ಮೇಘನಾ ಗಾಂವ್ಕರ್ ಕೂಡಾ ಕಾಣಿಸಿಕೊಂಡಿದ್ದಾರೆ. ಇವರಲ್ಲದೆ ಕುಮುದಾ ಎಂಬ ಹೊಸ ನಟಿಯೊಬ್ಬಳ ಪ್ರವೇಶವೂ ಈ ಚಿತ್ರದ ಮುಖಾಂತರ ಆಗಿದೆ. ಸಂಗೀತ ನಿರ್ದೇಕರಾಗಿ ಹರಿ ಎಂಬ ಹೊಸ ಪ್ರತಿಭೆಯನ್ನ ಚಂದ್ರು ಪರಿಚಯಿಸುತ್ತಿರುವುದನ್ನ ಈಗಾಗಲೇ ಹೇಳಿಯಾಗಿದೆ. ಆ ಪಟ್ಟಿಗೆ ಕುಮುದಾ ಹೊಸ ಸೇರ್ಪಡೆ.

ಒಟ್ಟು 42 ದಿವಸದ ಶೆಡ್ಯೂಲ್ ಪ್ಲಾನ್ ಮಾಡಿಟ್ಟುಕೊಂಡಿದ್ದಾರೆ ಚಂದ್ರು. ‘ಪ್ರತಿಯೊಂದನ್ನೂ ಪಕ್ಕಾ ಪ್ಲಾನ್ ಮಾಡಿ ಸಿದ್ಧತೆ ಮಾಡಿಟ್ಟುಕೊಂಡಿರುವುದರಿಂದಾಗಿ, ನಮ್ಮ ಪ್ಲಾನಿಂಗ್ಗಿಂತ ಮುಂಚಿತವಾಗಿಯೇ ಶೂಟಿಂಗ್ ಮುಗಿದರೂ ಅಚ್ಚರಿಯೇನಿಲ್ಲ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು ಚಂದ್ರು. ತಾಜ್ ಮಹಲ್ ಎಂದು ಹೆಸರಿಟ್ಟಿದ್ದರೂ ಹೇಗೆ ಆ ಚಿತ್ರದಲ್ಲಿ ತಾಜ್ ಮಹಲ್ನ ತೋರಿಸಿರಲಿಲ್ಲವೋ, ಅದೇ ರೀತಿ ಈ ಚಿತ್ರಕ್ಕೆ ಚಾರ್ ಮಿನಾರ್  ಅಂತ ಹೆಸರಿಟ್ಟಿದ್ದರೂ ಸಿನಿಮಾದಲ್ಲಿ ಎಲ್ಲೂ ಚಾರ್ ಮಿನಾರ  ದರ್ಶನವಾಗುವುದಿಲ್ಲವಂತೆ.

‘ಚಿತ್ರಗಳ ಸಂಖ್ಯೆಯಲ್ಲಿ ಇಳಿಮುಖವಾದರೂ ಚಿಂತೆ ಇಲ್ಲ. ಆದರೆ ನನ್ನ ಪರಪಮೆನ್ಸ್ಗೆ ಆದ್ಯತೆ ಇರುವ ಸಿನಿಮಾಗಳಲ್ಲಿ ಮಾತ್ರ ಅಭಿನಯಿಸಬೇಕು’ ಎಂದು ನಿಶ್ಚಯಿಸಿದವಳು ನಾನು. ಈ ಚಿತ್ರವನ್ನ ಒಪ್ಪಿಕೊಳ್ಳಲು ನನಗಿದ್ದ ಕಾರಣವೂ ಅದೇ. ಚಾರ್ಮಿನಾರ್ನಲ್ಲಿ ನನ್ನ ಪಾತ್ರ ನಿಜಕ್ಕೂ ಚೆನ್ನಾಗಿದೆ’ ಎಂದರು ಮೇಘನಾ.

ಪ್ರೇಮ್ ಕೂಡಾ ಗೆಲುವು ಕಾಣದೆ ಬಹಳಾ ದಿನಗಳಾಯಿತು. ಅವಕಾಶಗಳಲ್ಲೂ ಇಳಿಮುಖ ಕಂಡಿದ್ದಾರೆ ಪ್ರೇಮ್. ಶತ್ರು ಎಂಬ ಚಿತ್ರಕ್ಕಾಗಿ ದೇಹ ಹುರಿಗಟ್ಟಿಸಿಕೊಂಡಿದ್ದ ಪ್ರೇಮ್ ಕೊನೆಗೆ ಅದಕ್ಕೂ ಮುಹೂರ್ತವಾಗದೆ ನೇಪಥ್ಯಕ್ಕೆ ಸರಿದಿದ್ದರು. ಈಗ ಚಾರ್ ಮಿನಾರ್ ಮೂಲಕ ಮತ್ತೊಮ್ಮೆ ಅವರ ಬದುಕಿನಲ್ಲಿ ಒಳ್ಳೆಯ ದಿನಗಳು ಆರಂಭವಾಗಲಿವೆಯಾ ಕಾದು ನೋಡಬೇಕು. ಸಂಗೀತ ನಿರ್ದೇಶಕ ಹರಿ ಈಗಾಗಲೇ ಹಾಡುಗಳನ್ನ ಸಂಯೋಜಿಸಿ ಕೊಟ್ಟಿದ್ದು, ಅದಕ್ಕೆ ಕವಿರಾಜ್, ಚಂದ್ರು ಮತ್ತು ಹೊಸ ಹುಡುಗನೊಬ್ಬ ಸಾಹಿತ್ಯ ಒದಗಿಸಿದ್ದಾರೆ.

ಎಸ್ ಮಂಜುನಾಥ್ ಮತ್ತು ಶಿವಕುಮಾರ್ ಎಂಬ ಇಬ್ಬರು ಗೆಳೆಯರು ಚಂದ್ರುವಿನ ಜೊತೆ ಸೇರಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ಏಕ್ ದಿನ್ ಕಾ ಸುಲ್ತಾನ್!
‘ಟೋನಿ ನಮ್ಮ ಟೋನಿ…’ ಎಂಬ ಹಾಡೊಂದು ಶಿವರಾಜ್ಕುಮಾರ್ ಅಭಿನಯದ ‘ಗಂಧದ ಗುಡಿ 2′ ರಲ್ಲಿದೆ. ಹಿಂದೊಮ್ಮೆ ಅಂಬರೀಶ್ ಅಭಿನಯದಲ್ಲಿ ‘ಟೋನಿ’ ಎಂಬ ಹೆಸರಿನ ಚಿತ್ರವೂ ಬಂದು ಹೋಗಿದೆ. ಈಗ ಮತ್ತೆ ಟೋನಿ ನೆನಪಾಗಲು ಕಾರಣ ಒಲವೇ ಮಂದಾರ ಎಂಬ ಚಿತ್ರ ನಿರ್ದೇಶಿಸಿದ ಜಯತೀರ್ಥ. ಅತ್ತ ಕಮರಷಿಯಲ್ಲೂ ಅಲ್ಲದ ಇತ್ತ ಸಂಪೂರ್ಣ ಕಲಾತ್ಮಕವೂ ಉತ್ತಮ ಶೈಲಿಯ ಸಿನಿಮಾವನ್ನು ನಿರ್ದೇಶಿಸಿದ್ದರು. ಚಿತ್ರ ಚೆನ್ನಾಗಿತ್ತು,  ನೂರು ದಿನದ ಪ್ರದರ್ಶನವೂ ಕಂಡಿತು. ಆದಾಗ್ಯೂ ಜಯತೀರ್ಥಗೆ ಮತ್ತೊಂದು ಚಿತ್ರ ನಿರ್ದೇಶಿಸಲು ಅವಕಾಶ ತೆಗೆದುಕೊಂಡಿದ್ದು   ಈಗಲೇ. ಸಂಪೂರ್ಣ ಕಮರ್ಷಿಯಲ್ ಸಿನಿಮಾವನ್ನೇ ಮಾಡಬೇಕು ಎಂಬ  ಗಟ್ಟಿ ತೀರ್ಮಾನಕ್ಕೆ ಬಂದು ಜಯತೀರ್ಥ ಈ ಬಾರಿ ಟೋನಿ ಹೆಸರೆತ್ತಿದ್ದಾರೆ. ಶ್ರೀನಗರ ಕಿಟ್ಟಿ ನಾಯಕ. ಇದ್ದದ್ದರಲ್ಲೇ ಕಿಟ್ಟಿಯನ್ನ ಇನ್ನಷ್ಟು ಸ್ಟೈಲಿಷ್ ಮಾಡಿ ಈಗಾಗಲೇ ಟೋನಿ ಚಿತ್ರಕ್ಕಾಗಿ ಫೋಟೋಶೂಟ್ ಕೂಡಾ ಮಾಡಿಸಲಾಗಿದೆ. ಐಂದ್ರಿತಾ ರೇ ನಾಯಕಿ. ಮೊನ್ನೆ ನಡೆದದ್ದು ಚಿತ್ರದ ಮುಹೂರ್ತ.

ಕಿಟ್ಟಿಯ ಗೆಳೆಯರಾಗಿರುವ ಇಂದ್ರಕುಮಾರ್, ಎಸ್ಕೆವೈ ಬ್ಯಾನರ ನಡಿ ಕಿಟ್ಟಿಯ ಜೊತೆ ಸೇರಿಕೊಂಡು ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ‘ಏಕ್ ದಿನ್ ಕಾ ಸುಲ್ತಾನ್’ ಅನ್ನೋದು ಟೋನಿಗಿರುವ ಅಡಿ ಬರಹ. ಆ ವಾಕ್ಯ ನೋಡಿದರೆ ಸಾಕು ನಾಯಕನ ಮನಸ್ಥಿತಿ ಎಂಥದ್ದು ಅನ್ನೋದು ಗೊತ್ತಾಗಿ ಬಿಡುತ್ತದೆ ಎನ್ನುತ್ತಾರೆ ನಿರ್ದೇಶಕ ಜಯತೀರ್ಥ. ಕೈಗೆ ಹಣ ಬರುತ್ತಿದ್ದಂತೆ ಭವಿಷ್ಯದ ಬಗ್ಗೆ ಆಲೋಚನೆಯೇ ಮಾಡದ ನಾಯಕ, ಇದ್ದಿದ್ದಷ್ಟನ್ನೂ ಮಜಾ ಉಡಾಯಿಸಿ ಲೈಫೂ ಇಷ್ಟೇನೆ ಎಂಬಂತೆ ಅಡ್ಡಾಡುತ್ತಾನಂತೆ. ಅಂಥ ಹುಡುಗನನ್ನು ನಾಯಕಿ ಹೇಗೆ ತಿದ್ದುತ್ತಾಳೆ, ಹೇಗೆ ಅವನ ಬದುಕಿನ ದಾರಿ ದೀಪವಾಗುತ್ತಾಳೆ ಅನ್ನೋದಕ್ಕೆ ಚಿತ್ರ ನೋಡಲೇಬೇಕು. ಪ್ರತಿ ಐದೈದು ನಿಮಿಷಕ್ಕೂ ಒಂದೊಂದು ಷಾಕ್ ಮತ್ತು ಥ್ರಿಲ್ ಸಿಗುವಂತೆ ಜಯತೀರ್ಥ ಚಿತ್ರಕಥೆ ರೂಪಿಸಿದ್ದಾರಂತೆ. ಬೆಳಿಗ್ಗೆ ಐದರಿಂದ ಸಂಜೆ ಆರರವರೆಗೆ ನಡೆಯುವ ಘಟನಾವಳಿಗಳೇ ಟೋನಿಯ ಹೂರಣ. ದಿನಪತ್ರಿಕೆಗಳಲ್ಲಿ ಪ್ರಕಟವಾದ ಎರಡು ಬರವಣಿಗೆಗಳನ್ನ ಓದಿ ಸ್ಫೂರತಿಗೊಂಡ ಜಯತೀರ್ಥ, ಅದನ್ನೇ ಆಧಾರವಾಗಿಟ್ಟುಕೊಂಡು ಟೋನಿಯನ್ನು ಸೃಷ್ಟಿಸಿದ್ದಾರೆ.

ಸಿದ್ಲಿಂಗು ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ಜ್ಞಾನಮೂರತಿ  ಟೋನಿ ಚಿತ್ರಕ್ಕೆ ಕ್ಯಾಮೆರಾಮನ್. ಬಹುತೇಕ ಭಾಗ ಬೆಂಗಳೂರಿನಲ್ಲೇ ಚಿತ್ರೀಕರಣಗೊಳ್ಳುತ್ತದೆ. ಸಹಜ ಬೆಳಕನ್ನೇ ಉಪಯೋಗಿಸಿಕೊಂಡು ಸಿನಿಮಾ ಅಂದ ಹೆಚ್ಚಿಸುವುದಾಗಿ ಹೇಳಿದರು ಜ್ಞಾನಮೂತಿ೯..

ಟೋನಿ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಸಾಧುಕೋಕಿಲ. ಸಾಧುಕೋಕಿಲಾ ಒಂದು ಕಾಲದಲ್ಲಿ ಸಂಗೀತ ಮಾಡಿಕೊಂಡು ಸಿಕ್ಕಾಪಟ್ಟೆ ಬ್ಯುಸಿಯಿದ್ದರು. ನಟರಾಗಿ ಜನಪ್ರಿಯವಾದ ಮೇಲೆ ಅತ್ತ ಕಡೆಯೇ ಜಾಸ್ತಿ ವಾಲಿದರಾದರೂ, ನಡುನಡುವೆ ಅಲ್ಲೊಂದು ಇಲ್ಲೊಂದು ಚಿತ್ರಕ್ಕೆ ಸಂಗೀತ ಮಾಡುವ ಅವಕಾಶ ಲಭ್ಯವಾಗುತ್ತಲೇ ಇತ್ತು. ಹೀಗೆ ಅಲ್ಲೊಂದು ಇಲ್ಲೊಂದು ಎಂಬಂತೆ ಬಂದ ಅವಕಾಶಗಳಲ್ಲೇ ಅವರ ಕೈ ಸೇರಿದ ಸಿನಿಮಾ ‘ಇಂತಿ ನಿನ್ನ ಪ್ರೀತಿಯ’. ಸೂರಿ ನಿರ್ದೇಶನವಿದ್ದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿಯೇ ನಾಯಕ.  ಆ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಬಂತು. ಈಗ ಟೋನಿ ಮೂಲಕ ಈ ಜೋಡಿ ಮತ್ತೆ ಒಂದಾಗಿದೆ.

ಚಾರ್ಮಿನಾರ್ ಚಂದ್ರು !
ತಾಜ್ ಮಹಲ ನಿಂದ ಭರವಸೆ ಮೂಡಿಸಿದ ಚಂದ್ರು, ನಂತರ ಶಿವರಾಜ್ ಕುಮಾರ್ ಅಭಿನಯದ ಮೈಲಾರಿ ಮೂಲಕ ಇನ್ನೂ ಹತ್ತು ಹೆಜ್ಜೆ ಎತ್ತರಕ್ಕೇರಿದ್ದರು. ಕೋಕೋ ಕೂಡಾ ಐವತ್ತು ದಿನಗಳ ಪ್ರದರ್ಶನ ಕಂಡ ಚಿತ್ರ. ಅದಾಗಿ ಐದನೇ ಪ್ರಯತ್ನವಾಗಿ ಚಂದ್ರು ಚಾರ್ ಮಿನಾರ್ ಎಂಬ ಸಿನಿಮಾಕ್ಕೆ ಈಗ ಕೈಹಾಕಿದ್ದಾರೆ. ಒಳ್ಳೆಯ ಮುಹೂರ್ತ ನೋಡಿಕೊಂಡು ‘ಚಾರ್ ಮಿನಾರ್’ ನ ಹಾಡುಗಳ ರಾಗ ಮುದ್ರಣಕ್ಕೆ ಸಮಯ ಹುಡುಕಿದ್ದ ಚಂದ್ರು, ಅದೇ ದಿನ ಚಾರ್ ಮಿನಾರ್ ಮೂಲಕ ಪರಿಚಯವಾಗುತ್ತಿರುವ ಹೊಸಾ ಸಂಗೀತ ನಿರ್ದೇಶಕನ ಪರಿಚಯವನ್ನೂ ಮಾಡಿಕೊಟ್ಟರು. ಹರಿ ಆಂಧ್ರಪ್ರದೇಶದವರು. ಅಚಾನಕ್ಕಾಗಿ ಸ್ನೇಹಿತರ ಮೂಲಕ ಪರಿಚಯವಾದ ಹರಿಗೆ ಆವತ್ತೇ ಚಂದ್ರು ತಾನೊಂದು ಅವಕಾಶ ಕೊಡುವುದಾಗಿ ಮಾತು ಕೊಟ್ಟಿದ್ದರಂತೆ. ಅದನ್ನವರು ಚಾರ್ಮಿನಾರ್ ಮೂಲಕ ನೆರವೇರಿಸಿಕೊಂಡಿದ್ದಾರೆ. ‘ಒಳ್ಳೆ ಟ್ಯಾಲೆಂಟ್ ಇದೆ. ಆದರೆ ಯಾರೂ ಇವರಿಗೆ ಇದುವರೆಗೂ ಅವಕಾಶ ಕೊಟ್ಟಿಲ್ಲ. ನಾನು ಚಾರ್ ಮಿನಾರ್ ಮೂಲಕ ಪರಿಚಯಿಸುತ್ತಿದ್ದೇನೆ’ ಎಂದರು ಚಂದ್ರು.

‘ಕೆಲವು ನಾಯಕ ನಟರ ಜೊತೆ ಮಾತುಕಥೆ ನಡೆದಿದೆ. ಇನ್ನೂ ಫೈನಲೈಸ್ ಆಗಿಲ್ಲ. ಹಾಗಾಗಿ ಈಗಲೇ ಅವರ ಹೆಸರನ್ನ ಘೋಷಣೆ ಮಾಡುವುದು ತಪ್ಪಾಗುತ್ತದೆ. ಮುಹೂರ್ತದ ದಿನ ಯಾರು ನಾಯಕ ಅಂತ ಹೇಳುತ್ತೇನೆ. ಅಲ್ಲೀವರೆಗೂ ದಯವಿಟ್ಟು…’ ಚಂದ್ರು ವಿನಂತಿಸಿಕೊಂಡರು. ಹಾಗಾಗಿ ಚಾರ್ ಮಿನಾರ್ನ ನಾಯಕ ನಟ ಯಾರು ಎಂಬ ಕುತೂಹಲವನ್ನು ಮುಹೂರ್ತದ ತನಕ ಸಸ್ಪೆನ್ಸ್ನಲ್ಲಿಟ್ಟಂತಾಯ್ತು. ಚಂದ್ರು ತಮ್ಮ ಚಿತ್ರಕ್ಕೊಂದು ಸುಂದರ ಅಡಿ ಬರಹವನ್ನೂ ಬರೆಸಿದ್ದಾರೆ – ನಾಕು ಕಂಬನಿಗಳ ಕಹಾನಿ…

‘ತಾಜ್ ಮಹಲ್ ಸಿನಿಮಾ ಮಾಡಿದ್ದಾಗಲೂ ಕೆಲವರು ‘ಅಯ್ಯೋ ಅದ್ಯಾಕೆ ಆ ಹೆಸರನ್ನಿಡುತ್ತಿದ್ದೀಯಾ, ಅದು ಗೋರಿ’ ಅಂತ ಅಡ್ಡ ಮಾತುಗಳನ್ನಾಡಿದ್ದರು. ಮುಂದೆ ಆ ಚಿತ್ರ ಏನಾಯ್ತು ಅಂತ ನಿಮಗೇ ಗೊತ್ತು. ಈಗಲೂ ಚಾರ್ ಮಿನಾರ್ ಬಗ್ಗೆ ಕೆಲವರ ಕೊಂಕು ಮಾತಿದೆ. ನಾನು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು ಚಂದ್ರು. ಅವರ ಪ್ರಕಾರ ಹೈದರಾಬಾದ್ನಲ್ಲಿರುವ ಚಾರ್ ಮಿನಾರ್ಗೂ ಈ ಚಾರ್ ಮಿನಾರ್ಗೂ ಯಾವುದೇ ಸಂಬಂಧವಿಲ್ಲ. ಅವರು ಮಾಡಿಕೊಂಡಿದ್ದ ಕಥೆಯೊಂದಕ್ಕೆ ಅದೇಕೋ ಚಾರ್ ಮಿನಾರ್ ಎಂಬ ಹೆಸರೇ ಸೂಕ್ತ ಅಂತನ್ನಿಸಿ ಅವರು ಈ ಶೀರ್ಷಿಕೆ ಇಟ್ಟರಂತೆ. ಕರ್ನಾಟಕ ಬಿಟ್ಟು ನೆಪ ಮಾತ್ರಕ್ಕೂ ಅವರೂ ಹೈದರಾಬಾದ್ ಕಡೆ ಸುಳಿಯುವುದಿಲ್ಲವಂತೆ. ಹಾಗಾಗಿ ಚಾರ್ ಮಿನಾರ್ ಹೆಸರಿನಲ್ಲಷ್ಟೇ ಉಳಿದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಚಂದ್ರು ಈ ಕನ್ನಡದ ಚಾರ್ ಮಿನಾರ್ಗೆ ಯಾವ ವ್ಯಾಖ್ಯಾನ ಕೊಡಲಿದ್ದಾರೆ ಅನ್ನೋದನ್ನ ಕಾದು ನೋಡಬೇಕು.

ಸಂಗೀತ ನಿರ್ದೇಶಕ ಹರಿಗೆ ಅವಕಾಶ ಕಲ್ಪಿಸಿದಂತೆ ಚಂದ್ರು ಮತ್ತಿತ್ತರ ಕೆಲ ಪ್ರತಿಭೆಗಳಿಗೂ ಚಾರ್ ಮಿನಾರ್ ಮೂಲಕ ವೇದಿಕೆ ಕಲ್ಪಿಸಿದ್ದಾರೆ. ಅವರ ಸಹಾಯಕನಾಗಿ ಕೆಲಸ ಮಾಡುತ್ತಿರುವ ಶ್ರೀನಾಥ್ ಎಂಬ ಹುಡುಗನಿಗೆ ಈ ಚಿತ್ರದ ಹಾಡೊಂದಕ್ಕೆ ಸಾಹಿತ್ಯ ಬರೆಯುವ ಮಹತ್ತರ ಹೊಣೆಗಾರಿಕೆ ಒಪ್ಪಿಸಿದ್ದಾರೆ. ‘ಮತ್ತೊಂದು ಹಾಡನ್ನ ನಾನು ಬರೆದಿದ್ದೇನೆ. ಇನ್ನುಳಿದ ಎಲ್ಲಾ ಹಾಡನ್ನೂ ಕವಿರಾಜ್ ಬರೆಯಲಿದ್ದಾರೆ’ ಎಂದರು ಚಂದ್ರು.

ಚಾರ್ ಮಿನಾರ್ ಚಿತ್ರದ ನಿರ್ಮಾಣ ಮಾಡುತ್ತಿರುವುದು ಮಂಜುನಾಥ್. ಚಂದ್ರು ಸಿನಿಮಾ ರಂಗಕ್ಕೆ ಬರುವುದಕ್ಕಿಂತಲೂ ಮುಂಚಿನಿಂದಲೇ ಮಂಜು ಅವರಿಗೆ ಸ್ನೇಹಿತರಂತೆ. ಅವರು ಮತ್ತು ಮತ್ತೊಬ್ಬ ಗೆಳೆಯ ಶಿವಕುಮಾರ್ ಎಂಬುವವರು ಸೇರಿಕೊಂಡು ಈ ಸಿನಿಮಾಗೆ ಹಣ ತೊಡಗಿಸಿದ್ದಾರೆ.

‘ಚಂದ್ರು ಚಾರ್ ಮಿನಾರ್ಗಾಗಿ ಯಾವುದೇ ಸಂಭಾವನೆಯನ್ನೂ ಪಡೆದುಕೊಂಡಿಲ್ಲ. ಹಾಗಾಗಿ ಅವರೂ ಈ ಚಿತ್ರದ ಪಾಲುದಾರರಲ್ಲೊಬ್ಬರು’ ಎಂದರು ಮಂಜುನಾಥ್. ಹಾಗಂತ ಅಗ್ರಿಮೆಂಟ್ ಕೂಡಾ ಮಾಡಿಕೊಟ್ಟಿದ್ದಾರಂತೆ.

‘ತಾಜ್ ಮಹಲ್’ ನೋಡುಗರ ಮನಸ್ಸನ್ನು ತಟ್ಟಿದಂತೆ, ಚಾರ್ ಮಿನಾರ್ನಲ್ಲೂ ಅಂಥ ಭಾವುಕ ಭಾವನೆಗಳ ಚಿತ್ರಣಗಳಿವೆ. ಇದೂ ಕೂಡಾ ಅಷ್ಟೇ ಯಶಸ್ಸು ಸಾಧಿಸುತ್ತದೆ ಎಂಬ ಭರವಸೆ ನನಗಿದೆ’ ಎನ್ನುತ್ತಾರೆ ಚಂದ್ರು.

ಯುಗಾದಿಯಂದು ನರಸಿಂಹನ ಅವತಾರ
ಈ ವಾರ ತೆರೆ ಕಾಣುತ್ತಿರುವ ಚಿತ್ರಗಳಲ್ಲಿ ‘ನರಸಿಂಹ’ ಮುಖ್ಯವಾದ್ದು. ರವಿಚಂದ್ರನ್ ಅಭಿನಯದ ಚಿತ್ರವೊಂದು ಬಹಳ ದಿನಗಳ ನಂತರ ತೆರೆ ಕಾಣುತ್ತಿದ್ದು, ಕುತೂಹಲ ಹೆಚ್ಚಾಗಿದೆ. ‘ಕಳ್ಳಮಳ್ಳಸುಳ್ಳ’ದಲ್ಲಿ ರವಿಚಂದ್ರನ್ ಕೂಡಾ ಪ್ರಮುಖ ಪಾತ್ರದಲ್ಲಿದ್ದರು. ಆದರೆ ಆ ಚಿತ್ರ ಅವರ ಟಿಪಿಕಲ್ ಮಾದರಿಯದ್ದಾಗಿರಲಿಲ್ಲ. ಹಾಗಾಗಿ ರವಿಚಂದ್ರನ್ ಅಭಿಮಾನಿಗಳಿಗೆ ಅರ್ಧ ತೃಪ್ತಿ ಮಾತ್ರ ಲಭಿಸಿತ್ತು. ನರಸಿಂಹ ಯುಗಾದಿ ಹಬ್ಬದ ಮನರಂಜನೆಯ ಮಜಾ ನೀಡಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.

ನಟ, ಬರಹಗಾರ ಮೋಹನ್ ನಿರ್ದೇಶಿಸಿರುವ ನರಸಿಂಹ ಚಿತ್ರ ಸುಮಾರು ನೂರಾ ಇಪ್ಪತ್ತೈದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಎನ್ ಕುಮಾರ್ ಚಿತ್ರದ ನಿರ್ಮಾಪಕರು. ವಿತರಕ ಮತ್ತು ನಿರ್ಮಾಪಕ ಎರಡೂ ಆಗಿರುವ ಕುಮಾರ್, ‘ನರಸಿಂಹ’ನನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ. ಕಳೆದ ವರ್ಷವೇ ಬಿಡುಗಡೆಯಾಗಬಹುದೆಂದು ಹೇಳಲಾಗಿತ್ತಾದರೂ, ‘ನರಸಿಂಹ’ ಈ ಯುಗಾದಿಗೆ ಪ್ರತ್ಯಕ್ಷವಾಗಿದ್ದಾನೆ.

ರವಿಚಂದ್ರನ್ ಜೊತೆಗೆ ಸಹಾಯಕನಾಗಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿರುವ ಮೋಹನ್, ತಮ್ಮ ಗುರುವನ್ನ ನಿರ್ದೇ ಶಿಸುವ ಅವಕಾಶವೊಂದನ್ನ ಗಳಿಸಿ, ಅದಕ್ಕೆ ನ್ಯಾಯ ಸಲ್ಲಿಸಿರುವ ಹಿಗ್ಗಿನಿಂದ ಬೀಗುತ್ತಿದ್ದಾರೆ. ತಾಯಿ ಮಗನ ಸೆಂಟಿಮೆಂಟು ಚಿತ್ರದಲ್ಲಿದ್ದು, ಪ್ರೇಕ್ಷಕರ ಒಲುಮೆಗೆ ಅದೇ ದೊಡ್ಡ ಆಕರ್ಷಣೆಯಾಗಿ ಕಂಡು ಬರಬಹುದು ಅನ್ನೋದು ರವಿಚಂದ್ರನ್ ವಿಶ್ವಾಸ. ಅವರು ಈ ಹಿಂದೆ ಮಾಡಿದ್ದ ಅನೇಕ ಚಿತ್ರಗಳ ತಾಯಿ ಸೆಂಟಿಮೆಂಟು, ಚಿತ್ರದ ಬಹು ದೊಡ್ಡ ಯಶಸ್ಸಿಗೆ ಕಾರಣವಾಗಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು. ಅಭಿನಯ ಶಾರದೆ ಜಯಂತಿ ರವಿಚಂದ್ರನ್ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.

ತುಂಬಾ ಸಮಯದ ನಂತರ ಹಂಸಲೇಖಾ ಮತ್ತು ರವಿಚಂದ್ರನ್ ಜೋಡಿ ಒಟ್ಟಾಗಿ ಈ ಚಿತ್ರಕ್ಕೆ ಕೆಲಸ ಮಾಡಿದೆಯಾದ್ದರಿಂದ, ನರಸಿಂಹನ ಬಗೆಗಿನ ಕುತೂಹಲಕ್ಕೆ ಅದೂ ಕಾರಣ. ಈಗಾಗಲೇ ಆಡಿಯೋ ಬಿಡುಗಡೆಯಾಗಿದ್ದು ಶೋತೃಗಳಿಂದ ಒಳ್ಳೆ ರೆಸ್ಪಾನ್ಸ್ ಬಂದಿದೆ ಎನ್ನುತ್ತಾರೆ ನಿರ್ಮಾಪಕ ಕುಮಾರ್.

ನಿಕಿಶಾ ಪಟೇಲ್ ಚಿತ್ರದ ನಾಯಕಿ. ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಿಕಿಶಾಗೆ, ಕನ್ನಡದಲ್ಲಿ ನರಸಿಂಹನ ಮೂಲಕ ವೇದಿಕೆ ಸಿದ್ಧಗೊಂಡಿದೆ. ಇವರ ಜೊತೆ ಸಂಜನಾ ಕೂಡಾ ನರಸಿಂಹದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಚಿತ್ರದ ಪ್ರಮುಖ ಪಾತ್ರಧಾರಿಯೇನಲ್ಲ. ಹಾಡೊಂದರಲ್ಲಿ ರವಿಚಂದ್ರನ್ರ ಜೊತೆ ಹೆಜ್ಜೆ ಹಾಕಿದ್ದಾರಷ್ಟೆ. ರವಿಶಂಕರ್, ಸಾಧುಕೋಕಿಲ ಚಿತ್ರದಲ್ಲಿರುವ ಇನ್ನಿತರ ಪ್ರಮುಖ ಪಾತ್ರಧಾರಿಗಳು.

`ಸ್ನೇಹಿತರು’ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ
ರೇಖಾಜಗದೀಶ್ ಅರ್ಪಿಸುವ, ಸೌಂದರ್ಯ ಜಗದೀಶ್ ಪಿಲಂಸ್ ಲಾಂಛನದಲ್ಲಿ ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ `ಸ್ನೇಹಿತರು’ ಚಿತ್ರಕ್ಕಾಗಿ ರಾಂನಾರಾಯಣ್ ಅವರು ಬರೆದಿರುವ `ತಿಂಡಿ ಆಯ್ತಾ ಸಾರ್, ಕಾಪಿ  ಆಯ್ತಾ ಸಾರ್, ಊಟ ಆಯ್ತಾ ಸಾರ್, ಹೇಗಿದ್ದೀರಾ ಸಾರ್` ಎಂಬ ಹಾಡಿಗೆ ವಿಜಯರಾಘವೇಂದ್ರ, ತರುಣ್, ಸೃಜನ್ನ್ಫ್ಶ್  ಲೋಕೇಶ್ , ರವಿಶಂಕರ್, ಬಿರಾದಾರ್, ಚಿದಾನಂದ್, ಮನದೀಪ್ರಾಯ್, ಗುರುರಾಜ ಹೊಸಕೋಟೆ ಮುಂತಾದವರು ಹೆಜ್ಜೆ ಹಾಕಿದರು. ಮದನ್ಹರಿಣಿ ನೃತ್ಯ ಸಂಯೋಜಿಸಿದ ಈ ಹಾಡಿನ ಚಿತ್ರೀಕರಣ ಬೆಂಗಳೂರು ಸುತ್ತುಮುತ್ತ ನಡೆಯಿತು.

`30-40 ಸೈಟಿದ್ರೆ, ಸಚಿನ್ಗಿಂತ ಹೈಟ್ ಇದ್ರೆ …. ಎಂಬ ಚಿತ್ರದ ಮತ್ತೊಂದು ಗೀತೆಯ ಚಿತ್ರೀಕರಣ ನೈಸ್ ರೋಡ್ನಲ್ಲಿ ನಡೆದಿದೆ. ಶಿವಮೊಗ್ಗ ಶ್ಯಾಂ ಬರೆದಿರುವ ಈ ಹಾಡಿನ ಚಿತ್ರೀಕರಣದಲ್ಲಿ ವಿಜಯರಾಘವೇಂದ್ರ, ತರುಣ್, ಸೃಜನ್ಲೋಕೇಶ್, ರವಿಶಂಕರ್ ಹಾಗೂ ನಿಖಿತಾ ಅಭಿನಯಿಸಿದ್ದರು. ನಾಗೇಶ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

ರಾಮ್ನಾರಾಯಣ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಎಂ.ಆರ್.ಸೀನು ಛಾಯಾಗ್ರಹಣ, ಗಣೇಶ್.ಎಂ ಸಂಕಲನ, ತ್ರಿಭುವನ್, ಹರ್ಷ ನೃತ್ಯ ನಿರ್ದೇಶನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ನಂಜುಂಡಸ್ವಾಮಿ ಅವರ ಕಲಾ ನಿರ್ದೇ ನ `ಸ್ನೇಹಿತರು’ ಚಿತ್ರಕ್ಕಿದೆ.

A love story – a musical
People have been asking me why I haven’t tried a love story like Taj Mahal after its stupendous success. I have done an action sentiment story like Mylari and it has been received by people. And of course, with a seasoned actor like Shivanna, that was bound to happen! Even Ko Ko is on its way to finish 50 days and I must say the going has been extremely good for me so far.

Well, here is news for those of you who were egging me on to come up with another love story. I am currently busy writing a unique script which is tentatively titled Charminar. The script, and consequently the film, are unique because no one has tried such a love story before. The story begins from Bengaluru and ends in…….you guessed right….in Hyderabad. The film has tagline “Nalku Kambanigala Kahani.”

Although I haven’t finalized the cast and crew (well, not even the producer for that matter!) for this film, I will definitely be working with a leading actor who can carry a range of emotions effortlessly. Also, I am planning to introduce a new music director with this film.

On a whole Char Minar will be a cute love story and a musical. Keep visiting my blog for more details.

ಡವ್: ಪ್ರೀತಿಯ ಸಂಕೇತ
ಒಂದು ಸಿನಿಮಾಕ್ಕೆ ಹೇಗೆ, ಎಲ್ಲಿಂದ ಪ್ರಚಾರ ಆರಂಭಿಸಬೇಕು ಎಂಬುದನ್ನ ಕರಗತ ಮಾಡಿಕೊಂಡ ಬಿ ಕೆ ಶ್ರೀನಿವಾಸ್ ಚಿತ್ರರಂಗದಲ್ಲಿ ತಮ್ಮದೆ ಹೆಗ್ಗುರತನ್ನು ಸ್ಥಾಪಿಸಲು ಹೊರಟಿರುವದಂತು ಸತ್ಯ. ಪತ್ರಕರ್ತರೊಂದಿಗೆ ಆತ್ಮೀಯ ಸಂಬಂಧ ಹೊಂದಿದಲ್ಲದೆ ಸ್ವತಃ ಬರಹಗಾರರು ಆದ ಬೆಂಕೋಶ್ರೀ ಅಲೆಮಾರಿ ಬಿಡುಗಡೆಗೆ ಮುನ್ನವೆ ಡವ್ ಚಿತ್ರಕ್ಕೆ ಸಂಗೀತ ಕಾರ್ಯವನ್ನು ಆರಂಭಿಸಿದ್ದಾರೆ.  ‘ಇವತ್ತು ಒಳ್ಳೇ ದಿನ, ಇವತ್ತೇ ಹಾಡಿನ ಧ್ವನಿ ಮುದ್ರಣ ಮಾಡಿಕೊಂಡು ಬಿಡೋಣ. ಮಿಕ್ಕಿದ್ದನ್ನ ಆಮೇಲೆ ಮಾಡಿದ್ರಾಯ್ತು ಅಂತ ನಮ್ಮ ನಿರ್ದೇಶಕ ಸಂತು ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಕೇಳಿಕೊಂಡದೆ ತಡ ಬೆಂಕೋಶ್ರೀ ಚಿತ್ರಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಕನ್ನಡ ಚಿತ್ರ ನಿರ್ದೇಶಕರು ಡವ್ ಪದಕ್ಕೆ ಅಂಟಿಸಬಾರದಿತ್ತಾದ ಎಲ್ಲಾ ಅನಾಹುತಕಾರಿ ಅರ್ಥಗಳನ್ನೂ ನೀಡಿ ಪದಕೋಶ ಕೆಡಿಸಿಯಾಗಿದೆ. ಹೀಗಿರುವಾಗ ಮಂದಾಕಿನಿ, ಅಲೆಮಾರಿ, ಭಾಗೀರತಿ ಅಂತೆಲ್ಲಾ ಸಿನಿಮಾಕ್ಕೆ ಶೀರ್ಷಿಕೆ ಇಟ್ಟು ಸೊಗಡು ಮೆರೆದಿದ್ದ ಬೆಂಕೋಶ್ರೀ ಹೀಗೆ ಡವ್ನ ಹಿಂದೆ ಬಿದ್ದಿರುವುದರ ಬಗ್ಗೆ ಆಕ್ಷೇಪಗಳು ವ್ಯಕ್ತವಾದವು. ಆದರೆ ಶ್ರೀನಿವಾಸ್ ಪ್ರಕಾರ ಈ ಡವ್ ಅಪಾರ್ಥದಲ್ಲ, ಇಂಗ್ಲೀಷ್ನ ಡವ್ ಇದು. ನಮ್ಮ ನಿರ್ದೇಶಕ ಸಂತು ಕಥೆಯಲ್ಲಿ ಪ್ರೀತಿಯ ಮಜಲುಗಳನ್ನ ಸಾಂಕೇತಿಕವಾಗಿ ಪಾರಿವಾಳದ ಮೂಲಕ ಹೇಳಿಸಲಾಗಿದೆ. ಹಾಗಾಗಿ ಕನ್ನಡದ ಪಾರಿವಾಳಕ್ಕಿಂತ ನಮ್ಮ ಯುವ ಜನತೆಗೆ ಇಂಗ್ಲೀಷ್ನ ಡವ್ ಹೆಚ್ಚು ಆಪ್ತ ಎನ್ನುವ ಕಾರಣಕ್ಕೆ ಡವ್ ಅಂತ ಶೀರ್ಷಿಕೆ ಓಕೆ ಮಾಡಿಕೊಂಡಿದ್ದೇವೆ. ಟೈಟಲ್ ಬಗ್ಗೆ ಇನ್ನೂ ಗುದ್ದಾಟ ಯಾಕ್ ಬಿಡಿ ಬಾಸು…’ಎಂದು ತಮ್ಮ ನಗುವಿನಂದಲೇ ಸಮಸ್ಯೆಗೆ ನಾಂದಿ ಹಾಡಿದರು.

ಅಲೆಮಾರಿ ನಿರ್ದೇಶಕ ಸಂತುಗೆ ಅವರು ನೀಡಿರುವ ಎರಡನೇ ಅವಕಾಶವಿದು. ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಸಾಹಿತ್ಯ ಎಲ್ಲವೂ ಆತನದ್ದೇ. ಸಂಗೀತಕ್ಕೆ ಅರ್ಜುನ್ ಜನ್ಯಾ ಎಂಬುದು ಫಿಕ್ಸಾಗಿರುವುದರ ವಿನಾ, ಮಿಕ್ಕಂತೆ ಕಲಾವಿದರ ಬೇರೆ ತಂತ್ರಜ್ಞರ ಬಗ್ಗೆ ಇನ್ನೂ ಯಾವುದೂ ಅಂತಿಮಗೊಂಡಿಲ್ಲ. ‘ಈ ಚಿತ್ರದಲ್ಲಿ ಒಟ್ಟು ಎರಡು ಪೇರ್ಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಒಂದು ಹೀರೋ ಹೀರೋಯಿನ್ ಪಾತ್ರಕ್ಕೆ ಈಗಾಗಲೇ ಕನ್ನಡದಲ್ಲಿ ಪರಿಚಿತವಾಗಿರುವ ಪ್ರಮುಖ ನಟ ನಟಿಯನ್ನೇ ಆರಿಸಿಕೊಳ್ಳಲಿದ್ದೇವೆ. ಮತ್ತೊಂದು ಜೋಡಿ ಜೀವಗಳಿಗೆ ಹೊಸಬರನ್ನು ಪರಿಚಯಿಸುವ ಉದ್ದೇಶವಿದೆ. ಅದಕ್ಕಾಗಿ ಕಾಲೇಜುಗಳಲ್ಲಿ ಹುಡುಕಾಟವೂ ನಡೆದಿದೆ’ ಎಂದರು ನಿರ್ದೇಶಕ ಸಂತು. ಡವ್ ಚಿತ್ರದ ನಾಯಕನ ಪಾತ್ರಕ್ಕೆ ಸೆಲೆಕ್ಟಾಗುವ ಹೀರೋ ಕನಿಷ್ಟ ಆರು ತಿಂಗಳುಗಳ ಕಾಲ ಡವ್ಗಾಗಿಯೇ ಸಮಯ ಮೀಸಲಿಡಬೇಕಾದ್ದು ಅನಿವಾರ್ಯವಂತೆ. ‘ಯಾಕೆಂದರೆ ನಮ್ಮ ಕಥೆಯೇ ಹಾಗಿದೆ. ಚಿತ್ರದಲ್ಲಿ ನಾಯಕ ಎರಡು ರೀತಿಯ ಬದಲಾದ ಚಹರೆ ಮೈಕಟ್ಟಿನೊಂದಿಗೆ ಕಾಣಿಸಿಕೊಳ್ಳುತ್ತಾನೆ. ಚಿತ್ರದ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವ ನಾಯಕನಿಗೂ ಮತ್ತೊಂದರಲ್ಲಿ ಕಾಣಿಸಿಕೊಳ್ಳುವ ನಾಯಕನಿಗೂ ಅಜಗಜಾಂತರ ವ್ಯತ್ಯಾಸವಿದೆ. ಅದನ್ನ ಅಚ್ಚುಕಟ್ಟಾಗಿ ಸಹಜವಾಗಿ ಪರದೆ ಮೇಲೆ ತರಬೇಕೆಂದರೆ ಈ ಚಿತ್ರವನ್ನು ಒಪ್ಪಿಕೊಳ್ಳುವ ನಟ ಆರು ತಿಂಗಳು ಇದಕ್ಕಾಗಿಯೇ ತನ್ನ ಸಮಯ ಮೀಸಲಿಡುವುದು ಅನಿವಾರ್ಯ. ಅಂಥ ನಟನಿಗಾಗಿಯೇ ಹುಡುಕಾಟ ನಡೆದಿದೆ…’ ವಿವರ ಬಿಚ್ಚಿಟ್ಟರು ಸಂತು.

ಸಂತುರ ಅಲೆಮಾರಿ ಚಿತ್ರದಲ್ಲಿ ಅದರ ಸ್ಕ್ರೀನ್ಪ್ಲೇಯೇ ಜೀವಾಳ. ಅದು ಡವ್ನಲ್ಲೂ ಮುಂದುವರಿದಿದೆ. ಖಂಡಿತಾ ಇದೂ ಕೂಡಾ ಅವರ ಪ್ರತಿಭೆಗೆ ಮತ್ತಷ್ಟು ಸಾಣೆ ಹಿಡಿಯುವ ಕೆಲಸ ಮಾಡುತ್ತದೆ ಎಂಬುದು ನನ್ನ ನಂಬಿಕೆ’ ಎಂದರು ಅರ್ಜುನ್ ಜನ್ಯಾ. ಆರಂಭಕ್ಕೆ ಒಂದು ಪರೋಡಿ ಸಾಂಗಿಗೆ ರಾಗ ಸಂಯೋಜಿಸಿರುವ ಅರ್ಜುನ್ ಅದನ್ನ ಪತ್ರಕರ್ತರಿಗೆ ಕೇಳಿಸಿ ತಮ್ಮ ನೀಳವಾದ ಕೇಶವನ್ನೊಮ್ಮೆ ಸವರಿ ಹಗುರಾದರು.

ಮುಂಜಾನೆ ಹಾದಿ ಸುಗಮ
ಎಸ್.ನಾರಾಯಣ್ ಖುಷಿ ಮೂಡ್ನಲ್ಲಿದ್ದಾರೆ. ಕಾರಣ ಅವರ ಕನಸಿನ ಕೂಸು ಮುಂಜಾನೆ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಶೈಲೂ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಾರಾಯಣ್ ಅವರಿಗೆ ಮುಂಜಾನೆ ಮಹತ್ವಾಕಾಂಕ್ಷೆಯ ಚಿತ್ರ. ಎಲ್ಲಕ್ಕಿಂತ ಮುಖ್ಯವಾಗಿ ಬಿಡುಗಡೆಗೂ ಮುನ್ನವೇ ನಾರಾಯಣ್ ಗೆಲುವಿನ ದಡದಲ್ಲಿದ್ದಾರೆ. ಒಂದರ ಹಿಂದೊಂದರಂತೆ ಅದ್ದೂರಿ ಸಿನಿಮಾಗಳನ್ನು ನಿರ್ಮಿಸಿ ನಿರ್ದೇಶಿಸುತ್ತಿರುವ ಇವರಿಗೆ ಈಗಂತು ಸಿಕ್ಕಾಪಟ್ಟೆ ಡಿಮ್ಯಾಂಡೋ ಡಿಮ್ಯಾಂಡು.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಂಜರಿ ಫಡ್ನೀಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ಹಿಂದೆ ಚೆಲುವಿನ ಚಿತ್ತಾರ, ಶೈಲೂ ಚಿತ್ರದಲ್ಲಿ ಇವರಿಬ್ಬರ ಕಾಂಬಿನೇಷನ್ ವರ್ಕೌಟ್ ಆಗಿತ್ತಾದ್ದರಿಂದ ಮುಂಜಾನೆ ಮೇಲೆ ನಿರೀಕ್ಷೆಗಳು ಗರಿಗೆದರಿವೆ.

ಚಿತ್ರದ ಎಲ್ಲಾ ಹಾಡುಗಳು ಕೇಳುಗರನ್ನು ಮೋಡಿ ಮಾಡಿವೆ. ನಾರಾಯಣ್ ಅವರ ಚಿತ್ರ ಎಂದ ಮೇಲೆ ಅಲ್ಲಿ ತಾಜಾತನಕ್ಕೆ ಕೊರತೆಯಿರುವುದಿಲ್ಲ. ಅಲ್ಲದೇ ನೀಟಾದ ಪ್ರೇಮಕಥೆ ಹಾಗೂ ಹಾಸ್ಯದ ರಸದೌತಣವೂ ಇರುತ್ತಾದ್ದರಿಂದ ಸಾಮಾನ್ಯವಾಗಿ ಎಲ್ಲರಲ್ಲೂ ಕುತೂಹಲ ಮನೆ ಮಾಡಿರುತ್ತದೆ. ಗಣೇಶ್ ಅಮೋಘ ನಟನೆ ಹಾಗೂ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ ನಾರಾಯಣ್. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಹಾಗೂ ಸಂಗೀತ ಸೇರಿದಂತೆ ನಿರ್ಮಾಣದಲ್ಲೂ ತೊಡಗಿಸಿಕೊಂಡು ಚಿತ್ರವನ್ನು ಮುಗಿಸಿರುವ ನಾರಾಯಣ್ ಈಗಾಗಲೇ ಎಲ್ಲಾ ಏರಿಯಾಗಳ ಹಕ್ಕುಗಳನ್ನು ಮಾರಿ ಉತ್ತಮ ಲಾಭ ಪಡೆದುಕೊಂಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷವೇನೆಂದರೆ ಅಷ್ಟೆಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿರುವ ನಾರಾಯಣ್ ಅವರು ಮುಂಜಾನೆಯಲ್ಲಿ ನಟನೆ ಸಹ ಮಾಡಿದ್ದಾರೆ. ಮೂಲತಃ ಕಲಾವಿದರಾಗಿರುವುದರಿಂದ ಬಣ್ಣ ಹಚ್ಚಿದ್ದಾರೆ ಎಂಬುದು ಚಿತ್ರತಂಡದ ಅಂಬೋಣ.

ಒಟ್ಟಾರೆ ಚಿತ್ರಕ್ಕೆ 40ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆದಿದೆ. ಈ ಸಿನಿಮಾ ಪ್ರವಾಸದ ಜೊತೆಜೊತೆಗೆ ಸಾಗುವುದರಿಂದ ಕರ್ನಾಟಕದ ವಿವಿಧ ಜಾಗಗಳಲ್ಲಿ ಚಿತ್ರೀಕರಿಸಲಾಗಿದೆ. ಮುಂಜಾನೆ ಬಿಡುಗಡೆಯಾಗುತ್ತಿದ್ದಂತೆ ಅಪ್ಪಯ್ಯ ಚಿತ್ರದ ಕಾರ್ಯಗಳಲ್ಲಿ ತೊಡಗಿಕೊಂಡು ನಂತರ ಅದನ್ನು ಮುಂದಿನ ತಿ೦ಗಳಲ್ಲಿ ತೆರೆ ಕಾಣಿಸುವ ತವಕದಲ್ಲಿದ್ದಾರೆ ನಾರಾಯಣ್. ಅದಾದ ನಂತರವೇ ಅಂಬರೀಷ್ ಅಭಿನಯದ ಚೌಡಯ್ಯ ಚಿತ್ರ ಶುರುವಾಗಲಿದೆ. ಅಂದಹಾಗೆ ಇದೇ ಶುಕ್ರವಾರ ಚೌಡಯ್ಯನಿಗೆ ಮುಹೂರ್ತ ನೆರವೇರಲಿದೆ.

ಇತ್ತೀಚಿಗೆ ಬಿಡುಗಡೆಯಾಗಿದ್ದ ಅವರಿಬ್ಬರ ಚಿತ್ರ ಶೈಲೂ ತುಂಬಾ ಚೆನ್ನಾಗಿದೆಯೆಂದು ವಿಮರ್ಶಕರ ಹಾಗೂ ಪ್ರೆಕ್ಷಕರ ಮೆಚ್ಚುಗೆ ಗಳಿಸಿತ್ತೆಂಬುದು ಇಬ್ಬರಿಗೂ ಇರುವ ಏಕೈಕ ಆಸರೆ. ಇದೀಗ ಮುಂಜಾನೆ ಬಿಡುಗಡೆ ಕಾಲ ಸಮೀಪಿಸಿದೆ. ಏನಾಗುತ್ತೋ ಕಾದು ನೋಡಬೇಕಷ್ಟೇ.

ಇಂದಿನಿಂದ ‘ಸಂಕ್ರಾಂತಿ’ ಸಡಗರ
ಮೆಗಾ ಹಿಟ್ಸ್ ಫಿಲಂಸ್ ಅವರ ಆರ್.ಎಸ್. ಗೌಡ ನಿರ್ಮಾಣದ ಮುಸ್ಸಂಜೆ ಮಹೇಶ್ ನಿರ್ದೇಶನದ ಭಾವನೆಗಳ ತೇರು, ಮನಸು ಮನಸುಗಳ ಹಬ್ಬ ಈ ಸಂಕ್ರಾಂತಿಯಲ್ಲಿ ಪ್ರೇಕ್ಷಕರನ್ನು ಮುದಗೊಳಿಸಲಿದೆ. ‘ಗಿಲ್ಲಿ’ ಚಿತ್ರದ ನಂತರ ಗುರುರಾಜ್ ಜಗ್ಗೇಶ್ ನಾಯಕರಾಗಿರುವ ‘ಸಂಕ್ರಾಂತಿ’ ಚಿತ್ರದ ನಾಯಕಿ ರೂಪಶ್ರೀ. ಹೆಸರಾಂತ ಪೋಷಕ ನಟ ಡಾ. ಕೆ.ಎಸ್. ಅಶ್ವತ್ ಅವರ ಮೊಮ್ಮಗ ಸ್ಕಂದ ಈ ಚಿತ್ರದಿಂದ ಪರಿಚಯವಾಗುತ್ತಿದ್ದಾರೆ.

ಬಿ.ಎ. ಮಧು ಅವರ ಸಂಭಾಷಣೆ ಇರುವ ಈ ಚಿತ್ರ ತಾಯಿ ಮಗನ ಬಾಂಧವ್ಯದ ಕುರಿತು ಸಿನಿಮಾದಲ್ಲಿ ಪ್ರಸ್ತಾಪವಿದೆ. ವಿದೇಶದಿಂದ ಸ್ವದೇಶಕ್ಕೆ ಹಿಂತಿರುಗಿ ಸಂಸ್ಕೃತಿಯ ಸಂಬಂಧವನ್ನು ನಿರ್ದೇಶಕರು ಈ ಚಿತ್ರದಲ್ಲಿ ತಿಳಿಸಿದ್ದಾರೆ. ಚಿತ್ರದ ಕಥಾನಾಯಕಿ ರೂಪಶ್ರೀ. ಮಾಸ್ಟರ್ ಹಿರಣ್ಣಯ್ಯ, ತುಳಸಿ ಶಿವಮಣಿ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ವಿ. ಶ್ರೀಧರ್ ಸಂಭ್ರಮ್ ಸಂಗೀತ, ಸಿನಿಟೆಕ್ ಸೂರಿ ಛಾಯಾಗ್ರಹಣ, ಜಾನಿ ಹರ್ಷ ಸಂಕಲನ, ಕೌರವ ವೆಂಕಟೇಶ್ ಸಾಹಸ ಈ ಚಿತ್ರಕ್ಕಿದೆ.

ಕರ್ನಾಟಕ ಸುತ್ತಿ ಬಂದ `ನಮ್ಮಣ್ಣ ಡಾನ್’ ಈ ವಾರ ತೆರೆಗೆ
ಲವ್ಕುಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿಜೋಶಿ ಅವರು ನಿರ್ಮಿಸಿರುವ `ನಮ್ಮಣ್ಣ ಡಾನ್’ ಚಿತ್ರತಂಡ ಪ್ರಚಾರಕ್ಕಾಗಿ ಮೊದಲ ಹಂತದಲ್ಲಿ ಗುಲ್ಬರ್ಗ, ವಿಜಾಪುರ, ಬಾದಾಮಿ ಮುಂತಾದ ಕಡೆ ಹೋಗಿ ಬಂದಿತ್ತು. ನಂತರ ಹಾಸನ, ಮಂಗಳೂರು, ಚೆನ್ನರಾಯಪಟ್ಟಣಗಳ ತೆರೆಳಿದ್ದ ಚಿತ್ರತಂಡ ಕೊನೆಯದಾಗಿ ಧಾರವಾಡ, ಶಿವಮೊಗ್ಗ, ದಾವಣಗೆರೆ ಮುಂತಾದೆಡೆ ಪ್ರಯಾಣ ಬೆಳೆಸಿತು.

ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಬ್ಲೂಟೂತ್ ಮೂಲಕ ಹಾಡುಗಳ ರವಾನೆ, ಮೈಲಾರಲಿಂಗೇಶ್ವರನ ಜಾತ್ರೆಗೆ ಭೇಟಿ ಹಾಗೂ ತಿಪಟೂರಿನಲ್ಲಿ ಯುವಕರೊಂದಿಗೆ ನಟ ರಮೇಶ್ಅರವಿಂದ್ ಅವರಿಂದ ಬೈಕ್ ಸವಾರಿ. ಚಿತ್ರತಂಡ ಹೋದ ಕಡೆಯಲ್ಲಾ ಅಭಿಮಾನಿಗಳಿಂದ ಆದರದ ಸ್ವಾಗತ. ಈ ರೀತಿ ಬಿಡುಗಡೆಗೆ ಮುನ್ನವೇ ಜನರಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ `ನಮ್ಮಣ್ಣ ಡಾನ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಹಾಸ್ಯ ಪ್ರಧಾನ ಈ ಚಿತ್ರದ ನಿರ್ದೇಶನವನ್ನು ರಮೇಶ್ಅರವಿಂದ್ ಮಾಡಿದ್ದಾರೆ. ರಮೇಶ್ ಅರವಿಂದ್ ಮೋನಾ ಪವರ್ೇಶ್, ಸನಾತನಿ, ರಾಜುತಾಳಿಕೋಟೆ, ಎಂ.ಎಸ್.ಉಮೇಶ್, ಅಚ್ಯುತಕುಮಾರ್, ರಾಜೇಂದ್ರಕಾರಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮ್ಯಾಥ್ಯೂಸ್ ಮನು ಸಂಗೀತ ನೀಡಿರುವ `ನಮ್ಮಣ್ಣ ಡಾನ್’ಗೆ ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಸೌಂದರ್ರಾಜ್ ಸಂಕಲನವಿರುವ ಈ ಚಿತ್ರಕ್ಕೆ ರಮೆಶ್ಅರವಿಂದ್ ಹಾಗೂ ಡಿ.ಬಿ.ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ. ರಮೇಶ್ ದೇಸಾಯಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.