ದಾಖಲೆಯ ಪೂಜಾ
published on May.17, 2009, under News
ಪೂಜಾ ಗಾಂಧಿ ಈಗ ಕನ್ನಡ ಚಿತ್ರರಂಗದಲ್ಲಿ ಇನ್ನೊಂದು ದಾಖಲೆ ಮಾಡಲು ಹೊರಟಿದ್ದಾಳೆ. ಈಗಾಗಲೇ ರಮ್ಯಳನ್ನು ಮೀರಿಸಿರುವ ಪೂಜಾ ಹದಿನ್ಯೆದು ವರ್ಷಗಳ ಹಿಂದಿನ ಮಾಲಾಶ್ರೀಯ ದಾಖಲೆಯನ್ನು ಸರಿಗಟ್ಟುವ ಹಾದಿಯಲ್ಲಿದ್ದಾಳೆ. ಆಗ ಮಾಲಾಶ್ರೀ ರಾಣಿ- ಮಹರಾಣಿ ಸಿನಿಮಾದಲ್ಲಿ ನಟಿಸಿ ಹೆಸರುವಾಸಿಯಾಗಿದ್ದಳು. ಅದೇ ಹಾದಿಯಲ್ಲಿ ಪೂಜಾಗಾಂಧಿ ಸಹ ಸಾಗುತ್ತಿದ್ದಾಳೆ. ಜ್ಯೆಜಗದೀಶ್ ನಿಮಿ೯ಸುತ್ತಿರುವ ಹೊಸ ಸಿನಿಮಾದ ಟ್ಯೆಟಲ್ ಸಹ ರಾಣಿ-ಮಹರಾಣಿ. ಈ ಚಿತ್ರದಲ್ಲಿ ಪೂಜಾ ದ್ವಿಪಾತ್ರ ಮಾಡುತ್ತಿದ್ದಾಳೆ. ಮೊನ್ನೆ ತಾನೆ ತನ್ನದೇ ವೆಬ್ ಸ್ಯೆಟ್ ಪ್ರಾರಂಭಿಸಿ, ಕನ್ನಡದ ಇತರ ಕಲಾವಿದರಿಗೆ ಮಾದರಿಯಾದ ಪೂಜಾ ಇನ್ನೇನು ದಾಖಲೆ ಮಾಡುತ್ತಾಳೊ.


i m film director
i m film director i want to work in direction my m. 09351530589 09413879448 http://www.siwasiyacineart.com