Chitra Vaarte

Tajmahal

Tajmahal

Synopsis:

 

ಹಳ್ಳಿಯಿಂದ ಬಂದ ಅಜಯ್ (ಅಜಯ್ ರಾವ್) ನಗರದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿರುತ್ತಾನೆ. ಅದೇ ಕಾಲೇಜಿನಲ್ಲಿ ಓದುತ್ತಿರುವ ಶೃತಿ (ಪೂಜಾ ಗಾಂಧಿ) ಯು ಮುಖ್ಯ ದಾಖಲೆಗಳನ್ನು ಹೊಂದಿದ ಬ್ಯಾಗನ್ನು ಕಳೆದುಕೊಳ್ಳುತ್ತಾಳೆ. ಆ ಬ್ಯಾಗನ್ನು ಅಜಯ್ ಸೇಫ್ ಆಗಿ ಪೊಲೀಸರ ಮೂಲಕ ತಲುಪುವಂತೆ ಮಾಡುತ್ತಾನೆ. ಕುಮಾರ್ ಎಂಬ ಹೆಸರಿನಲ್ಲಿ ಮಾತನಾಡುತ್ತಾನೆ. ಕುಮಾರ್ ಎಂಬ ಹೆಸರಿನಲ್ಲಿ ಮಾತನಾಡುತ್ತಾ ಅಜಯ್ ಶೃತಿಯನ್ನು ಮನಸಾರೆ ಪ್ರೀತಿಸುತ್ತಾನೆ. ಶೃತಿ ಕೂಡ ಕುಮಾರ್ ನನ್ನು ಪ್ರೀತಿಸುತ್ತಾ ತನ್ನೆದುರಿಗೆ ಇರುವ ಅಜಯ್ ಪ್ರೀತಿಯನ್ನು ನಿರಾಕರಿಸುತ್ತಾಳೆ. ಅಲ್ಲದೇ ಅಜಯ್ ಶೃತಿಯನ್ನು ಪಡೆಯಲು ತನ್ನ ಹಣ, ಸಮಯ, ಶಿಕ್ಷಣವನ್ನು ಧಿಕ್ಕರಿಸುತ್ತಾನೆ. ಕೊನೆಗೂ ಶೃತಿಯ ಪ್ರೀತಿ ಸಿಗದೆ ತನ್ನ ತಂದೆ ತಾಯಿಗಳ ಎದುರಿಗೆ ಅಪಘಾತಕ್ಕೆ ಈಡಾಗುತ್ತಾನೆ. ಶೃತಿಗೆ ಕುಮಾರ್ ನೇ ಅಜಯ್ ಎಂದು ತಿಳಿಯುವ ಹೊತ್ತಿಗೆ ಸಿನಿಮಾ ದುರಂತದಲ್ಲೇ ಕೊನೆಗೊಳ್ಳುತ್ತದೆ.

 

Taj Mahal Promo

Get the Flash Player to see the wordTube Media Player.

Cast: Ajay Rao, Pooja Gandhi, Ashok, Anantanag, Sudha Belawadi.

Director: R. Chandru

Producer: T. Shivashankar Reddy

Music Director: Abhiman

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...